ಮಾಯಕೊಂಡದಲ್ಲಿ ಕಾರ್ಪೊರೆಟರ್ ಶಿವಪ್ರಕಾಶ್ ಕಣಕ್ಕೆ: ಒಂದಾದ ಬಿಜೆಪಿಯ 11 ಬಂಡಾಯ ಅಭ್ಯರ್ಥಿಗಳು
ದಾವಣಗರೆ: ಮಾಯಕೊಂಡ ಕ್ಷೇತ್ರದಲ್ಲಿ ಭಾರತೀಯ ಜನತಾಪಕ್ಷದದಿಂದ ಬಂಡಾಯ ಅಭ್ಯರ್ಥಿಯಾಗಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್ ಕಣಕ್ಕಿಳಿಯಲಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ...