ವಿವೇಚನ ಕಾರ್ಯಕ್ರಮಕ್ಕೆ ದೇಶದ ವಿವಿಧ ಬಾಗದಿಂದ ಬಂದು ಒಂದೆಡೆ ಸೇರಿದ ಕಾನೂನು ತಜ್ಞರು. ಅಲೈಯನ್ಸ್ ಕಾನ್ ಕ್ಲೇವ್ ಕಾರ್ಯಕ್ರಮ ಯಶಸ್ವಿ
ಬೆಂಗಳೂರ: ಅಧುನಿಕ ಯುಗದಲ್ಲಿ ತಂತ್ರಜ್ಞಾನ ಹಾಗೂ ಕಾನೂನು ನಡುವೆ ಇರುವ ಸಂಬಂಧ ಮತ್ತು ಪ್ರಾಮುಖ್ಯತೆ ಕುರಿತಾಗಿ ಅಲೈಯನ್ಸ್ ವಿಶ್ವವಿದ್ಯಾಲಯ ಮತ್ತು ಅಲೈಯನ್ಸ್ ಸ್ಕೂಲ್ ಆಫ್ ಲಾ ವಿಶೇಷ...