ವಿದ್ಯುತ್ ಇಲ್ಲದಿದ್ರೂ ಚಲಿಸುವ ಟ್ರೇಡ್‌ಮಿಲ್ ನಂಗೊಂದು ಬೇಕು! ಈ ಮರದ ಟ್ರೆಡ್‌ಮಿಲ್‌ಗೆ ಫಿದಾ ಆದ ಆನಂದ್ ಮಹೀಂದ್ರಾ
ತೆಲಂಗಾಣ: ತೆಲಂಗಾಣದ ಕುಶಲಕರ್ಮಿ ಕೆ. ಶ್ರೀನಿವಾಸ್ (48) ತಯಾರಿಸಿದ ವಿಶಿಷ್ಟ ಮರದ ಟ್ರೆಡ್‌ಮಿಲ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ಗಮನಿಸಿ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್...