ವಿಜಯ ಸಂಕಲ್ಪ ಯಾತ್ರೆಗೆ ಖಾಲಿ ಕುರ್ಚಿಗಳ ಸ್ವಾಗತ ಕೋಲಾರದಲ್ಲಿ ಯಾತ್ರೆ ಮೊಟಕು, ಸಾರ್ವಜನಿಕ ಸಭೆ ರದ್ದು
ಕೋಲಾರ: ನಗರದ ಬೈರೇಗೌಡ ಬಡಾವಣೆ ಬಳಿಯ ಮೈದಾನದಲ್ಲಿ ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆ ನಿಗದಿಯಾಗಿತ್ತು. ಬೃಹತ್ ವೇದಿಕೆಯನ್ನೂ ಸಿದ್ಧಪಡಿಸಿ ಸಾವಿರಾರು ಕುರ್ಚಿಗಳನ್ನು ಹಾಕಲಾಗಿತ್ತು. ಆದರೆ, ಜನರಿಲ್ಲದೆ...