ಎಸಿಬಿ ರೈಡ್ : ರಾಜ್ಯದ 18 ಕಡೆ ದಾಳಿ ಮನೆಯಲ್ಲಿ ಚಿನ್ನ, ನೋಟು ಎಣಿಸುವ ಯಂತ್ರ, 12 ಲಕ್ಷ ವೆಚ್ಚದ ಸ್ಟೀಂ ಬಾತ್ ಟಬ್ ಕಂಡು ದಂಗಾದ ಅಧಿಕಾರಿಗಳು
ಬೆಂಗಳೂರು: ಬುಧವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಅಕ್ರಮ ಹಾದಿಯಲ್ಲಿ ಹಣ ಸಂಪಾದಿಸಿರುವ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಕಂತೆ ಕಂತೆ ಹಣ,...