ಮಂಗಳೂರು: ಮಣಿಪುರ ಮಹಿಳೆ ಮೇಲಿನ ದೌರ್ಜನ್ಯ ಬಗ್ಗೆ ಭಾರತೀಯರೇ ತಲೆತಗ್ಗಿಸುವಂತಹ ಘಟನೆಯಾಗಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯ ಪರವಾಗಿ ಇಡೀ ದೇಶವೇ ನಿಲ್ಲಬೇಕಿದೆ ಎಂದು ವಕೀಲರೂ ಆದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಪದ್ಮರಾಜ್ ಪ್ರತಿಪಾದಿಸಿದ್ದಾರೆ.