Month: April 2023

ಸೊಂಟಕ್ಕೆ 7.5 ಲಕ್ಷ ಹಣ ಕಟ್ಟಿಕೊಂಡು ಹಣ ಸಾಗಾಟ.!  ಐನಾತಿ ಐಡಿಯಾ ಉಪಯೋಗಿಸಿ ಸಿಕ್ಕಿಬಿದ್ದ ಆಸಾಮಿಗಳು

ದಾವಣಗೆರೆ: ಚುನಾವಣಾ ನಿಮಿತ್ತ ಜಿಲ್ಲೆಯಾದ್ಯಂತ ಪೊಲೀಸ್  ಚೆಕ್‌ಪೋಸ್ಟ್‌ ನಿರ್ಮಾಣ ಮಾಡಲಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಐನಾತಿ ಐಡಿಯಾ ಉಪಯೋಗಿಸಿ ಸಿಕ್ಕಿಬಿದ್ದಿದ್ದಾರೆ. ಹೌದು ಸೊಂಟಕ್ಕೆ 7.5 ಲಕ್ಷ ರೂ. ಹಣವನ್ನು...

ರೌಡಿಸಂ ಮತ್ತು ಬಿಜೆಪಿ ಹಿಸ್ಟರಿ.. ಟಿಕೆಟ್ ಆಕಾಂಕ್ಷಿ ಬಗ್ಗೆ ಹೀಗೊಂದು ಸ್ಟೋರಿ..

ಬೆಂಗಳೂರು: ರೌಡಿ ಹಿನ್ನೆಲೆಯುಳ್ಳಬವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಕೊಡುವ ಬಿಜೆಪಿ ನಾಯಕರ ಪ್ರಯತ್ನ ಬಗ್ಗೆ ಕಾಂಗ್ರೆಸ್ ನಾಯಕರು ಮತ್ತಷ್ಟು ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಈ ಕುರಿತಂತೆ ಕೆಪಿಸಿಸಿ...

ಸ್ವಂತ ವರ್ಚಸ್ಸಿನ ಮೇಲೆ ಸ್ಪರ್ಧೆಗೆ ಬರುವಂತೆ ಬಿಜೆಪಿಗರಿಗೆ ಎಸ್.ಎಸ್. ಮಲ್ಲಿಕಾರ್ಜುನ ಸವಾಲು

ದಾವಣಗೆರೆ: ನಾನು ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ಹೆಸರು ಬಿಟ್ಟು ಸ್ಪರ್ಧೆಗಿಳಿಯುತ್ತೇನೆ. ಬಿಜೆಪಿಯವರು ತಮ್ಮ ಪಕ್ಷ ಹಾಗೂ ಮೋದಿ ಹೆಸರು ಬಿಟ್ಟು ಸ್ವಂತ ವರ್ಚಸ್ಸಿನ...

ಗಲಭೆಗೆ ಪ್ರಚೋದನೆ: ಸಚಿವ ಮುನಿರತ್ನ ವಿರುದ್ಧ ಎಫ್‌ಐಆರ್

ಬೆಂಗಳೂರು: ಕೋಮು ದ್ವೇಷ ಭಾಷಣ ಹಾಗೂ ಕೋಮು ಗಲಭೆಗೆ ಪ್ರಚೋದನೆ ಆರೋಪದ ಮೇರೆಗೆ ತೋಟಗಾರಿಕೆ ಸಚಿವ ಮುನಿರತ್ನ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ಎಫ್‌ಐಆರ್...

ಕಳಪೆ ಕಾಮಗಾರಿ: ಚನ್ನಗಿರಿಯಲ್ಲಿ ಸಿಕ್ಕಿಕೊಂಡ ಬೋರ್‌ವೆಲ್ ಗಾಡಿ

ದಾವಣಗೆರೆ: ರಸ್ತೆ ಕುಸಿದು ಬೋರ್‌ವೆಲ್ ಗಾಡಿಯೊಂದು ಸಿಕ್ಕಿ ಹಾಕಿಕೊಂಡ ಘಟನೆ ಚನ್ನಗಿರಿ ಸಮೀಪದ ತಿಪ್ಪಗೊಂಡನಹಳ್ಳಿ ಗ್ರಾಮದ ಬಳಿ ನಡೆದಿದೆ. ಸಣ್ಣ ನಿರಾವರಿ ಇಲಾಖೆಯಲ್ಲಿನ ನಡೆದ ಕಳಪೆ ಕಾಮಗಾರಿಯಿಂದ...

ಚನ್ನಗಿರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಗಂಗಾ ಬಸವರಾಜ್

ದಾವಣಗೆರೆ: ಬಹು ನಿರೀಕ್ಷಿತ ಕಾಂಗ್ರೆಸ್ ಎರಡನೇ ಒಟ್ಟಿ ಬಿಡುಗಡೆಯಾಗಿದೆ.42 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಗೊಳಿಸಲಾಗಿದ್ದು ಚನ್ನಗಿರಿ ಕ್ಷೇತ್ರದಿಂದ ಶಿವಗಂಗಾ ಬಸವರಾಜ್ ಹೆಸರು ಘೊಷಣೆಯಾಗಿದೆ. ಮೊದಲ ಪಟ್ಟಿಯಲ್ಲಿ ದಾವಣಗೆರೆ...

ಚುನಾವಣಾ ಪರ್ವಕಾಲದಲ್ಲಿ ‘ಮತಪೆಟ್ಟಿಗೆ’ ಕುತೂಹಲ; ಪತ್ರಕರ್ತ ಹರೀಶ್ ರೈ ಪುಸ್ತಕದತ್ತ ಎಲ್ಲರ ಚಿತ್ತ

ಮಂಗಳೂರು: ಪತ್ರಕರ್ತ ಪಿ.ಬಿ.ಹರೀಶ್ ರೈ ಬರೆದ ರಾಜಕೀಯದ ಐತಿಹಾಸಿಕ ಮಾಹಿತಿಗಳನ್ನು ಒಳಗೊಂಡ ‘ಮತಪೆಟ್ಟಿಗೆ’ ಕೃತಿ ಬುಧವಾರ ಪತ್ರಿಕಾ ಭವನದಲ್ಲಿ ಬಿಡುಗಡೆಗೊಂಡಿತು. ಜಿ.ಆರ್.ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಕರಾವಳಿ...

ದಿ ಮೋಸ್ಟ್ ವೈಲೆಂಟ್ ಮ್ಯಾನ್ ‘ಸಲಾರ್’ ಬಿಡುಗಡೆ ದಿನಾಂಕ ಘೋಷಿಸಿದ ಹೊಂಬಾಳೆ!

https://youtu.be/Ul41sv4mepI ಪ್ಯಾನ್ ಇಂಡಿಯಾ ನಟ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ.

ಮಿಸ್ ಕಾಲ್ ಕೊಟ್ಟು ವಂಚಿಸುವ ತಂಡ ಪೊಲೀಸ್ ವಶಕ್ಕೆ.! ಅಶ್ಲೀಲ ವೀಡಿಯೋ ಮಾಡಿ 1.50 ಲಕ್ಷ ಪಡೆದಿದ್ದ ನಾಲ್ವರು ಬಂಧನ

ದಾವಣಗೆರೆ: ಮಿಸ್ ಕಾಲ್ ಕೊಟ್ಟು ವ್ಯಕ್ತಿಯೊಬ್ಬರನ್ನು ಪರಿಚಯಿಸಿಕೊಂಡು, ಊಟಕ್ಕೆ ಕರೆದು ಹೆದರಿಸಿ ಅಶ್ಲೀಲವಾಗಿ ವೀಡಿಯೋ ಮಾಡಿ ಬೆದರಿಸಿ 1.50 ಲಕ್ಷ ರೂ. ಪಡೆದ ಆರೋಪದ ಹಿನ್ನೆಲೆಯಲ್ಲಿ ನಾಲ್ವರನ್ನು...

ಬೆದರಿಗೆ ಪತ್ರ ಬರೆದವರಿಗೆ ತಕ್ಕ ಉತ್ತರ ನೀಡುವೆ: ಸುದೀಪ್

ಬೆಂಗಳೂರು: ನನಗೆ ಬೆದರಿಕೆ ಪತ್ರ ಕಳುಹಿಸಿರುವವರು ಚಿತ್ರರಂಗದವರೇ ಆಗಿದ್ದು, ಅವರಿಗೆ ತಕ್ಕ ಉತ್ತರ ಕೊಡುವುದಾಗಿ ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಬೆಂಗಳೂರು ವಿಮಾನನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ...

ಇತ್ತೀಚಿನ ಸುದ್ದಿಗಳು

error: Content is protected !!