Month: May 2023

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಿ: ಮೊಹಮ್ಮದ್ ಜಿಕ್ರಿಯಾ

ದಾವಣಗೆರೆ: ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಹೀನಾಯ ಸ್ಥಿತಿಗೆ ಒಳಪಟ್ಟಿದ್ದು, ಈ ನಿಟ್ಟಿನಲ್ಲಿ ನೂತನ ಸರ್ಕಾರ ತನ್ನ ಮೊದಲ ಆದ್ಯತೆಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಲು, ಬೆಳೆಸಲು ಹಾಗೂ ಹೆಚ್ಚಿನ...

ರಾಜಕಾಲುವೆ ಬಳಿ ತ್ಯಾಜ್ಯ, ಹೂಳು ತೆಗೆಯುವ ಕಾರ್ಯ ಚುರುಕು: ಮೇಯರ್ ನೇತೃತ್ವದ ತಂಡ ಭೇಟಿ, ಪರಿಶೀಲನೆ

ದಾವಣಗೆರೆ: ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಆದೇಶದ ಮೇರೆಗೆ ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್...

ಈತ ನಾಯಕನಾಗಲು ಬಂದವನಲ್ಲ.! ಕಥೆ ಹೇಳಲು ಹೊರಟವನು.!! C H Nayak

ಬೆಂಗಳೂರು: ಸಣ್ಣಪುಟ್ಟ ಹಳ್ಳಿಯಿಂದ ಬಂದು ಮಾಯಾನಗರಿ ಬೆಂಗಳೂರಿನ ಗಾಂಧಿ ನಗರದಲ್ಲಿ ಸದ್ದು‌ಮಾಡುವುದು ಅಷ್ಟು ಸುಲಭದ ಕೆಲಸವಲ್ಲ! ಅಂತಹದ್ದರಲ್ಲಿ ಸಿನಿಮಾ ಮಾಡೋದು ಅಂದ್ರೆ ಸುಲಭದ ಮಾತಾ? ಈ ಮಾತು...

ಉದ್ಯೋಗ ಅರಸಿ ಟೆಂಟ್‍ನಲ್ಲಿ ನೆಲೆಸಿದ ಅಲೆಮಾರಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ :ಕಲಬುರಗಿ, ಸೊಲ್ಲಾಪುರ, ಚನ್ನಗಿರಿ ತಾಲ್ಲೂಕಿನ ಅಲ್ತಾಪನಹಳ್ಳಿಯಿಂದ ವಿವಿಧ ಉದ್ಯೋಗಕ್ಕಾಗಿ ದಾವಣಗೆರೆಗೆ ಬಂದು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಬನಶಂಕರಿ ಬಡಾವಣೆಯ ಬಳಿಯ ಸೇವಾ ರಸ್ತೆ ಪಕ್ಕದಲ್ಲಿ ವಿವಿಧ...

ಜನಪರ ಕಾಳಜಿಯ ಸಂಶೋಧನೆ ಅಗತ್ಯ: ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಪ್ರೊ.ಬಿಪ್ಲಬ್ ಕುಮಾರ್ ಬಿಸ್ವಾಲ್ 

ದಾವಣಗೆರೆ: ವಾಸ್ತವಿಕ ನೆಲೆಯಲ್ಲಿ ನಿಂತು ವೈಜ್ಞಾನಿಕ ಆಲೋಚನೆಗಳೊಂದಿಗೆ ಜನಪರ ಕಾಳಜಿಯ ಸಂಶೋಧನೆಗಳು ಇಂದಿನ ಅಗತ್ಯವಾಗಿವೆ. ಸಂಶೋಧನೆಯು ಜೀವನದ ಭಾಗವಾದಾಗ ಗುಣಮಟ್ಟದ ಫಲಿತಾಂಶವನ್ನು ನೀಡಲು ಸಾಧ್ಯ ಎಂದು ಹರಿಹರದ...

ಜಾತಿವಾರು ಶಾಸಕರ ಸಂಖ್ಯೆ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮಂತ್ರಿ ಸ್ಥಾನ ನೀಡಿ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ:  ಜಾತಿವಾರು ಶಾಸಕರ ಸಂಖ್ಯೆ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮಂತ್ರಿ ಸ್ಥಾನ ನೀಡಿ - ಕೆ.ಎಲ್.ಹರೀಶ್ ಬಸಾಪುರ. ರಾಜ್ಯದಲ್ಲಿ 24 ವರ್ಷಗಳ ನಂತರ ಸ್ಪಷ್ಟ...

ಅವರಗೆರೆಯಲ್ಲಿ ಇಪ್ಟಾ ಸಂಸ್ಥಾಪನಾ ದಿನಾಚರಣೆ

ದಾವಣಗೆರೆ :ಅವರಗೆರೆಯಲ್ಲಿ ಭಾರತೀಯ ಜನಕಲಾ ಸಮಿತಿ ಇಪ್ಟಾ ದ 80 ನೇ ಸಂಸ್ಥಾಪನಾ ದಿನ ವನ್ನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಿಪಿಐನ ಜಿಲ್ಲಾಕಾರ್ಯದರ್ಶಿ ಆವರಗೆರೆ ಚಂದ್ರು, ಕಾರ್ಮಿಕ ಮುಖಂಡ...

ವಕೀಲರ ಸಂಘದ ನೂತನ ಅಧ್ಯಕ್ಷರಿಗೆ ಸನ್ಮಾನ

ದಾವಣಗೆರೆ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜನಪರ ವಕೀಲ ಎಂದೇ ಹೆಸರಾಗಿರುವ ಎಲ್‌.ಎಚ್‌. ಅರುಣಕುಮಾರ್‌ ಅವರನ್ನು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ವತಿಯಿಂದ ಬುಧವಾರ ಯೂನಿಯನ್‌...

ದಾವಣಗೆರೆಯಲ್ಲಿ ಅಡ್ಡಾ ದಿಡ್ಡಿ ಕಾರ್ ಪಾರ್ಕ್ಂಗ್ ಮಾಡುವ ಪ್ರಜ್ಞಾವಂತರು ಗಮನಿಸಬೇಕಿದೆ ಸಂಚಾರಿ ಪೊಲೀಸರು

ದಾವಣಗೆರೆ: ದಡ್ಡರಿಗೆ ಹೇಳಿದರೆ ತಿದ್ದಿಕೊಂಡಾರು. ಆದರೆ ಬುದ್ಧಿವಂತರು ಎಂದು ಬೀಗುವವರಿಗೆ ಅದರಲ್ಲೂ ಹಣ ಇದ್ದವರಿಗೆ ಏನಾದರೂ ಸಲಹೆ ನೀಡಲಾದೀತೇ? ದಾವಣಗೆರೆಯಲ್ಲಿ ಹಣವುಳ್ಳ ಪ್ರಜ್ಞಾವಂತರು ತಮ್ಮ ವಾಹನಗಳನ್ನು ಹೇಗೆ...

ಕರೆಂಟ್ ಬಿಲ್ ಕಟ್ಟದೆ ಬೆಸ್ಕಾಂ ಸಿಬ್ಬಂದಿಗೆ ಚಪ್ಪಲಿಯಿಂದ ಹೊಡೆದ ವ್ಯಕ್ತಿ ಬಂಧನ

ಕೊಪ್ಪಳ: ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದಲ್ಲದೇ, ಕೇಳಿದ ಬೆಸ್ಕಾಂ  ಸಿಬ್ಬಂದಿಗೇ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದ್ದು, ಇದೀಗ ಆ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ. ತಾಲ್ಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ...

ಈಜುಕೊಳದಲ್ಲಿ ಇಬ್ಬರು ಬಾಲಕರ ಸಾವು, ಸಂತ್ರಸ್ಥರ ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ: ದಾವಣಗೆರೆ ನಗರದ ಡಿ.ದೇವರಾಜ ಅರಸ್ ಬಡಾವಣೆಯಲ್ಲಿನ ಈಜುಕೊಳದಲ್ಲಿ ಮೇ 19 ರಂದು ತಾಜುದ್ದೀನ್ ಬಿನ್ ನಿಸಾರ್ ಅಹಮದ್ ಮತ್ತು ಮುಬಾರಕ್ ಬಿನ್ ಎಸ್.ಆರ್.ಮುಕ್ತಾಯಾರ್ ಇಬ್ಬರು ಬಾಲಕರು...

ಕೊಡಗನೂರು ಕೆರೆ ಏರಿ ಭದ್ರತೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಕೊಡಗನೂರು ಕೆರೆ ಏರಿಯು ಕಳೆದ ವರ್ಷದ ಭಾರಿ ಮಳೆಗೆ ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸಣ್ಣ ನೀರಾವರಿ ಇಲಾಖೆಯಿಂದ ಕೆರೆ...

ಇತ್ತೀಚಿನ ಸುದ್ದಿಗಳು

error: Content is protected !!