Month: October 2023

garadi; ನ.1ರಂದು ನಡೆಯಲಿರುವ ವರ್ಣರಂಜಿತ “ಗರಡಿ” ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಸಜ್ಜಾಗುತ್ತಿದೆ ರಾಣಿಬೆನ್ನೂರು .

ಬಿ.ಸಿ.ಪಾಟೀಲ್ ನಿರ್ಮಾಣದ, ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ "ಗರಡಿ" (garadi) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ಸಂಜೆ 6.30ಕ್ಕೆ...

lokayukta; ಲೋಕಾ ಬಲೆಗೆ ಬಿದ್ದ ಪಿಡಿಒ

ದಾವಣಗೆರೆ, ಅ.28: ಇಲ್ಲಿನ ಜಗಳೂರಿನಲ್ಲಿ ಲೋಕಾಯುಕ್ತ (Lokayukta) ದಾಳಿ ನಡೆಸಿದ್ದು, ಹಣ ಪಡೆಯುವಾಗ ಪಿಡಿಒ ನಂದಿಲಿಂಗೇಶ್ವರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಾಟಾ ಆಪರೇಟರ್ ಅಜ್ಜಯ್ಯ ಅವರನ್ನು ಬಂಧಿಸಲಾಗಿದೆ....

training; ಮಹಿಳಾ ಉದ್ಯಮಾಕಾಂಕ್ಷಿಗಳಿಗೆ  ತರಬೇತಿ ಶಿಬಿರ

ದಾವಣಗೆರೆ, ಅ.27: ನಗರದ ಎ.ವಿ.ಕೆ ಕಾಲೇಜು ಹತ್ತಿರದ ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಮಹಿಳಾ ಸಂಘದಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ  ಜಿಲ್ಲೆಯ ಆಸಕ್ತ ಮಹಿಳಾ...

kere bete; ‘ಕೆರೆಬೇಟೆ’ ಸಜ್ಜಾದ ನಾಯಕ ಗೌರಿಶಂಕರ್ ಮತ್ತು ತಂಡ

'ಕೆರೆಬೇಟೆ' (Kere bete) ಟೈಟಲ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಬಾರಿ ಕುತೂಹಲ ಮೂಡಿಸಿರುವ ಸಿನಿಮಾ. ಈಗಾಗಲೇ ಟೈಟಲ್ ಪೋಸ್ಟರ್ ರಿಲೀಸ್ ಮಾಡಿರುವ ಸಿನಿಮಾತಂಡ ಇದೀಗ ಮೋಷನ್ ಪೋಸ್ಟರ್ ಮೂಲಕ...

mahanagara palike; ಆಡಳಿತ ತಪ್ಪು ದಾರಿಗೆ ಹೋದಾಗ ಕಿವಿ ಹಿಂಡಿ ಕೆಲಸ ಮಾಡಿಸುವೆ: ಕೆ. ಪ್ರಸನ್ನಕುಮಾರ್ 

ದಾವಣಗೆರೆ, ಅ.27: ವಿರೋಧಪಕ್ಷವಾಗಿ ಪ್ರತಿ ಹಂತದಲ್ಲಿಯೂ ವಿರೋಧ ಮಾಡದೇ ಆಡಳಿತ ಪಕ್ಷಕ್ಕೆ ರಚನಾತ್ಮಕ ಸಲಹೆ ಕೊಡುತ್ತೇವೆ. ಒಳ್ಳೆಯ ಕೆಲಸ ಮಾಡಲು ಪ್ರೇರಣೆಯನ್ನೂ ನೀಡುತ್ತೇವೆ. ತಪ್ಪು ಮಾಡಿದ ಸಂದರ್ಭದಲ್ಲಿ...

congress; ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಮಾಡ್ತಾ ಇದಾರೆ: ಶಾಸಕ ರವಿ ಗಾಣಿಗ ಆರೋಪ

ದಾವಣಗೆರೆ, ಅ.27: ಕಾಂಗ್ರೆಸ್ (congress) ಶಾಸಕರಿಗೆ 50 ಕೋಟಿ ಆಫರ್ ಮಾಡ್ತಾ ಇದಾರೆ, ನಾವು ಸ್ಪೆಷಲ್ ಫ್ಲೈಟ್ ನಲ್ಲಿ ದೆಹಲಿಗೆ ‌ಕಳಿಸುತ್ತೇವೆಂದು ಆಮಿಷ ಒಡ್ಡುತ್ತಿದ್ದಾರೆ ಎಂದು ಮಂಡ್ಯದ...

bjp; ಬಿಜೆಪಿ ಸ್ವಂತ ಶಕ್ತಿ ಮೇಲೆ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ: ಶಾಸಕ

ದಾವಣಗೆರೆ, ಅ.27: ರಾಜ್ಯದಲ್ಲಿ ಬಿಜೆಪಿ (BJP ) ಪಕ್ಷ ಸ್ವಂತ ಶಕ್ತಿಯ ಮೇರೆಗೆ ಎಂದಿಗೂ ಅಧಿಕಾರಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಶಾಸಕ ಬಸವರಾಜು ವಿ ಶಿವಗಂಗಾ ತಿಳಿಸಿದರು....

exhibition; ಬರೋ ಮೊದ್ಲು ಯೋಚಿಸಿ; ಇಲ್ಲಿಗೆ ಬಂದ್ರೆ ಜನರ ಪ್ರಾಣಕ್ಕೆ ಸುರಕ್ಷತೆ ಇಲ್ಲ

ದಾವಣಗೆರೆ, ಅ.27: ಹೀಗೆ ಕುಹೂ, ಕುಹೂ ಎಂದು ಕೂಗುವ ಶಬ್ದ, ತರೇಹವಾರಿ ಹಕ್ಕಿಗಳು ಹೀಗೆ ಇವುಗಳನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು..ಇವುಗಳೆಲ್ಲ ಕರೆಂಟ್ ನಿಂದ ಮಾಡಿರುವ ಮಾನವ...

manvitha kamath; ‘ಕ್ಯಾಪ್ಚರ್’ನಲ್ಲಿ ಪ್ರಿಯಾಂಕಾ ಮಗಳಾಗಿ ಮಾನ್ವಿತಾ ನಟನೆ ಎಂಟ್ರಿ

ಸ್ಯಾಂಡಲ್‌ವುಡ್ ಖ್ಯಾತ ನಟಿ ಮಾನ್ವಿತಾ ಕಾಮತ್ (Manvitha Kamath) ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಗ್ಯಾಪ್‌ನ ಬಳಿಕ ಮಾನ್ವಿತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೆಂಡಸಂಪಿಗೆ...

bescom; ರೈತರಿಗೆ ಕೃಷಿಗಾಗಿ ದಿನದಲ್ಲಿ 5 ಗಂಟೆ ವಿದ್ಯುತ್ ಸರಬರಾಜು – ಇಂಜಿನಿಯರ್ ಬಿ.ಎಸ್.ಜಗದೀಶ್

ದಾವಣಗೆರೆ;  ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು bescom ಮತ್ತು ಶಾಸಕರು ಹಾಗೂ ರೈತ ಸಂಘಟನೆಗಳೊಂದಿಗೆ ಸಮಾಲೋಚನೆ ಮಾಡಿ ರೈತರಿಗೆ ಕೃಷಿಗಾಗಿ ದಿನದಲ್ಲಿ 5 ಗಂಟೆಗಳ ವಿದ್ಯುತ್...

Crackers; ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಾರಾಟ ನಿಷೇಧ – ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ

ದಾವಣಗೆರೆ; ದೀಪಾವಳಿ ಹಬ್ಬದ ಸಮಯದಲ್ಲಿ crackers ಸಾರ್ವಜನಿಕವಾಗಿ ಯಾವುದೇ ಅವಘಡಗಳು ಸಂಭವಿಸದಂತೆ ಜನರು ಹಸಿರು ಪಟಾಕಿ ಬಳಸಿ ಪರಿಸರ ಸ್ನೇಹಿಯಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ...

error: Content is protected !!