ರಾಜ್ಯ ಹಾವೇರಿ ಎಸ್ ಪಿ ಹನುಮಂತರಾಯ ಸೇರಿ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ January 12, 2023 ಬೆಂಗಳೂರು: ರಾಜ್ಯದ ಆರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಯನ್ನು ಮಾಡಿದೆ. ಹಾವೇರಿ ಎಸ್ ಪಿ ಆಗಿದ್ದ ಹನುಮಂತರಾಯ ಅವರನ್ನ ಎಸ್ ಪಿ ಇಂಟೆಲಿಜೆನ್ಸ್ ಇಲಾಖೆಗೆ ವರ್ಗಾವಣೆ ಮಾಡಿದೆ. ಆರ್ ಚೇತನ್ ಅವರನ್ನು ಕಲಬುರ್ಗಿ ಪೋಲಿಸ್ ಇಲಾಖೆ ಕಮಿಷನರ್ ಆಗಿ ವರ್ಗಾವಣೆ ಗೊಳಿಸಿ ಆದೇಸಿಸಿದೆ. Post Navigation Previous 2ಡಿ-2ಸಿ ಮೀಸಲಾತಿ: ಯಥಾಸ್ಥಿತಿಗೆ ಹೈ ಕೋರ್ಟ್ ನಿರ್ದೇಶನNext ಜಿಎಂಐಟಿ ಪ್ರಾಂಶುಪಾಲರಾಗಿ ಡಾ.ಸಂಜಯ್ ಪಾಂಡೆ ಅಧಿಕಾರ ಸ್ವೀಕಾರ ಹೆಚ್ಚಿನ ಸುದ್ದಿಗಳು ದಾವಣಗೆರೆ ಪ್ರಮುಖ ಸುದ್ದಿ ರಾಜ್ಯ KUWJ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದಾವಣಗೆರೆ ಜಿಲ್ಲಾ ಘಟಕಕ್ಕೆ ನಿವೇಶನ ಹಂಚಿಕೆಗೆ ಸಚಿವ ಸಂಪುಟ ನಿರ್ಧಾರ January 2, 2025 ದಾವಣಗೆರೆ ಬೆಂಗಳೂರು ಮೈಸೂರು ರಾಜ್ಯ IPS: ಎನ್ ಶಶಿಕುಮಾರ, ಧರ್ಮೇಂದ್ರಕುಮಾರ ಮೀನಾ, ಭೀಮಾಶಂಕರ್ ಗುಳೇದ, ಹನಮಂತರಾಯ, ಉಮಾ ಪ್ರಶಾಂತ್ ಸೇರಿ 65 IPS ಅಧಿಕಾರಿಗಳಿಗೆ ಹೊಸ ವರ್ಷಕ್ಕೆ ಗಿಫ್ಟ್ December 31, 2024 ದಾವಣಗೆರೆ ರಾಜ್ಯ Youth Festival: ಜನವರಿ 5, 6 ರಂದು ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ December 30, 2024 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.