ರಾಜ್ಯ ಹಾವೇರಿ ಎಸ್ ಪಿ ಹನುಮಂತರಾಯ ಸೇರಿ 6 ಐಪಿಎಸ್ ಅಧಿಕಾರಿಗಳ ವರ್ಗಾವಣೆ January 12, 2023 ಬೆಂಗಳೂರು: ರಾಜ್ಯದ ಆರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಯನ್ನು ಮಾಡಿದೆ. ಹಾವೇರಿ ಎಸ್ ಪಿ ಆಗಿದ್ದ ಹನುಮಂತರಾಯ ಅವರನ್ನ ಎಸ್ ಪಿ ಇಂಟೆಲಿಜೆನ್ಸ್ ಇಲಾಖೆಗೆ ವರ್ಗಾವಣೆ ಮಾಡಿದೆ. ಆರ್ ಚೇತನ್ ಅವರನ್ನು ಕಲಬುರ್ಗಿ ಪೋಲಿಸ್ ಇಲಾಖೆ ಕಮಿಷನರ್ ಆಗಿ ವರ್ಗಾವಣೆ ಗೊಳಿಸಿ ಆದೇಸಿಸಿದೆ. Tags: 6, Featured, Haveri, Ips, officer, sp hanumantharaya, transfer, ಅಧಿಕಾರಿ, ಎಸ್ ಪಿ ಹನುಮಂತರಾಯ, ಐಪಿಎಸ್, ವರ್ಗಾವಣೆ, ಹಾವೇರಿ Continue Reading Previous 2ಡಿ-2ಸಿ ಮೀಸಲಾತಿ: ಯಥಾಸ್ಥಿತಿಗೆ ಹೈ ಕೋರ್ಟ್ ನಿರ್ದೇಶನNext ಪ್ರಧಾನಿಯವರ ಯುವ ಜನೋತ್ಸವ ದಿಂದ ತೆರಳುವಾಗ ಅಪಘಾತ ಇಬ್ಬರ ಸ್ಥಿತಿ ಗಂಭೀರ ಹೆಚ್ಚಿನ ಸುದ್ದಿಗಳು ಕ್ರೈಂ ಬೆಂಗಳೂರು ರಾಜ್ಯ ಸಚಿವ ಭೈರತಿ ಸುರೇಶ್ ಹೆಸರಲ್ಲಿ ಯುವಕರ ಪುಂಡಾಟ; ಆಸ್ತಿಗಾಗಿ ಕಿತ್ತಾಟ; ಪೊಲೀಸರ ವಿರುದ್ದವೂ ಆರೋಪ November 5, 2024 ರಾಜ್ಯ Waqf : ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್ : ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ. ಪಹಣಿಯಲ್ಲಿ ಆಗಿರುವ ತಿದ್ದುಪಡಿಗಳೂ ರದ್ದು : ಸರ್ಕಾರದ ಮಹತ್ವದ ತೀರ್ಮಾನ November 2, 2024 ರಾಜ್ಯ Shakti; ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವನೆ ಸರಕಾರದ ಮುಂದೆ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ October 31, 2024 Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment.