ಬಾಳೆ ಹಣ್ಣಿನಲ್ಲಿ ಅರಳಿದ ಪ್ರಜಾಕೀಯ ಪಕ್ಷ
ದಾವಣಗೆರೆ : ವಿಭಿನ್ನ ಆಲೋಚನೆಗಳ ಮೂಲಕ ಪ್ರಜಾಕೀಯ ಜನರ ಮನೆ ಮಾತಾಗಿದೆ. ರಾಜ್ಯದ ಕೀಲಿ ಕೈ ಜನರ ಕೈಗೆ ಸಿಗಬೇಕು ಎಂಬ ಮಹಾದಾಸೆಯಿಂದ ತಮ್ಮ ಆಲೋಚನೆ ತಕ್ಕಂತೆ ವಿಭಿನ್ನ ಪ್ರಯತ್ನದೊಂದಿಗೆ ಪ್ರಜಾಕೀಯವನ್ನು ತನ್ನಂತೆ ಜನತೆಗೆ ಅರ್ಥೈಸಲು ಯುವಕರು ಮುಂದಾಗಿದ್ದಾರೆ. ನಿನ್ನೆ ನಡೆದ ಶ್ರೀ ಗುರು ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ರಥೋತ್ಸವದಲ್ಲಿ kottureshwara swamy ಯುವಕನೊಬ್ಬ ಬಾಳೆ ಹಣ್ಣಿನ banana name ಮೇಲೆ ಪ್ರಜಾಕೀಯ ಹಾಗೂ ಪ್ರಜಾಕೀಯದ ವೆಬ್ಸೈಟ್ prajakiya ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. social media viral ಯಾರು ಏನೆಂದುಕೊಂಡರೆ ನನಗೇನು ಎಂದು ಸತ್ಯ ಹಾದಿಯಲ್ಲಿ ನಡೆಯುತ್ತಿರುವ ಯುವಕರು ಸಾಧ್ಯವಾದಷ್ಟು ಪ್ರಜಾಕೀಯ ತತ್ವ ಸಿದ್ಧಾಂತವನ್ನು ವಿಭಿನ್ನವಾಗಿ ಅರ್ಥೈಸುತ್ತಿರುವುದು ಶ್ಲಾಘನೀಯವೇ ಸರಿ