ಜಗಳೂರು ಕ್ಷೇತ್ರಕ್ಕೆ ಲೋಕಶಕ್ತಿಯಿಂದ ಅಜ್ಜಯ್ಯ ಮದಕರಿ ಸ್ಪರ್ಧೆ

ಜಗಳೂರು ಕ್ಷೇತ್ರಕ್ಕೆ ಲೋಕಶಕ್ತಿಯಿಂದ ಅಜ್ಜಯ್ಯ ಮದಕರಿ ಸ್ಪರ್ಧೆ

ದಾವಣಗರೆ: ಪಿ.ಅಜ್ಜಯ್ಯ ಮದಕರಿ ಜಗಳೂರು ವಿಧಾನಸಭಾ ಕ್ಷೇತ್ರದಿಂದ ಲೋಕಶಕ್ತಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಉದ್ಯೋಗ, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳನ್ನು ಇಟ್ಟುಕೊಂಡು ಸ್ಪರ್ಧಿಸುವುದಾಗಿ ಅವರು ಹೇಳಿದರು. ಇದೇ 17ರಂದು ನಾಮಪತ್ರ ಸಲ್ಲಿಸುವುದಾಗಿ ಅವರು ಹೇಳಿದರು.

ಬಿ.ಪಿ. ವಿಜಯಗೌಡ್ರು ಎಲೆಬೇತೂರು, ಹನುಮೇಶ್ ಬಿಳಿಚೋಡು, ರೇವಣ್ಣ ಮೆಳ್ಳೆಕಟ್ಟೆ ಪತ್ರಿಕಾಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!