ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ನೇಮಕಾತಿ: ಜ.15 ಅರ್ಜಿ ಸಲ್ಲಿಕೆಗೆ ಕೊನೆ ದಿನ

NIA

ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕಾನ್ಸ್ಟೇಬಲ್ ನೇಮಕಾತಿ 2021 ಗಾಗಿ ಜಾಹೀರಾತನ್ನು ಪ್ರಕಟಿಸಿದೆ. ಪ್ರಸ್ತುತ ಒಟ್ಟು 28 ಹುದ್ದೆಗಳಿದ್ದು, ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. NIA ನೇಮಕಾತಿ 2021 ಗಾಗಿ ಇತರ ವಿವರಗಳನ್ನು ಕೆಳಗೆ ಪರಿಶೀಲಿಸಿ.

ಸಂಸ್ಥೆಯ ಹೆಸರು : ರಾಷ್ಟ್ರೀಯ ತನಿಖಾ ಸಂಸ್ಥೆ (National Investigation agency)

ಹುದ್ದೆಯ ಹೆಸರು : ತನಿಖಾ ದಳ ( constable )

ಹುದ್ದೆಗಳ ಸಂಖ್ಯೆ : 28

ವಿದ್ಯಾರ್ಹತೆ :

ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12 ನೇ ತರಗತಿ ಪಾಸಾಗಿರಬೇಕು.

ತನಿಖಾ ಕ್ಷೇತ್ರದಲ್ಲಿ ಅಥವಾ ಕಂಪ್ಯೂಟರ್ ಅಥವಾ ಡ್ರೈವಿಂಗ್ ನಲ್ಲಿ 5 ವರ್ಷ ಅನುಭವ ಹೊಂದಿರಬೇಕು.

ಉದ್ಯೋಗ ಸ್ಥಳ :

ದೆಹಲಿ, ಗುವಾಹಟಿ, ಲಕ್ನೋ, ಹೈದರಾಬಾದ್, ಮುಂಬೈ, ಕೊಚ್ಚಿ, ಕೋಲ್ಕತ್ತಾ, ರಾಯ್ಪುರ್, ಜಮ್ಮು, ಚಂಡೀಗಢ, ಚೆನ್ನೈ, ರಾಂಚಿ ಮತ್ತು ಇಂಫಾಲ್.

ಪ್ರಮುಖ ದಿನಾಂಕಗಳು :

ಪ್ರಾರಂಭ ದಿನಾಂಕ ಡಿಸೆಂಬರ್ 17, 2021

ಮುಕ್ತಾಯ ದಿನಾಂಕ ಜನವರಿ 15, 2022

ಅರ್ಜಿ ಹಾಕುವ ವಿಧಾನ :

ಅಭ್ಯರ್ಥಿಗಳು www.nia.gov.in ಗೆ ಭೇಟಿ ನಿಡಿ ಅಪ್ಲಿಕೇಶನ್ ಡೌನಲೋಡ್ ಮಾಡಿಕೊಂಡು ಅದನ್ನು ಭರ್ತಿ ಮಾಡಿ ಕೆಳಗಿನ ವಿಳಾಸಕ್ಕೆ ಕಳುಹಿಸಿ

ಭರ್ತಿ ಮಾಡಿದ ಅರ್ಜಿಯನ್ನು ಈ ವಿಳಾಸಕ್ಕೆ ಕಳುಹಿಸಿ

The SP (Adm),NIA HQ, opposite CGO Complex, Lodhi Road, New Delhi-110003

Leave a Reply

Your email address will not be published. Required fields are marked *

error: Content is protected !!