ನಾಣ್ಯಾಲಂಕಾರದಲ್ಲಿ ರಾಜೇಂದ್ರ ಬಡಾವಣೆಯ ಬನಶಂಕರಿ

ದಾವಣಗೆರೆ: ನಗರದ ಡಿಸಿಎಂ ಟೌನ್ ಶಿಪ್ ಬಳಿಯ ರಾಜೇಂದ್ರ ಬಡಾವಣೆಯಲ್ಲಿನ ಶ್ರೀ ಬನಶಂಕರಿ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಪ್ರತಿ ದಿನವೂ ನಾನಾಲಂಕಾರದಲ್ಲಿ ಸಿಂಗಾರಗೊಳ್ಳುತ್ತಿರುವ ಶ್ರೀ ಬನಶಂಕರಿ ಅಮ್ಮ ಇಂದೂ ನಾಣ್ಯಾಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದಳು.
ದೇವಸ್ಥಾನದಲ್ಲಿನ ಗಾಯತ್ರಿ ಮತ್ತು ಲಕ್ಷ್ಮೀ ದೇವಿ ಅಮ್ಮನವರಿಗೂ ನೋಟುಗಳಲ್ಲಿ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!