ಬಸವರಾಜ್ ಬೊಮ್ಮಾಯಿ ಜನ ಸ್ನೇಹಿ ಬಜೆಟ್ ಮಂಡಿಸಿದ್ದಾರೆ – ತಿಲಕ್ ಬಂಗೇರ್

Basavaraj Bommai presented a people-friendly budget - Tilak Banger

ಬಜೆಟ್ ಮಂಡಿಸಿದ್ದಾರೆ - ತಿಲಕ್ ಬಂಗೇರ್

ದಾವಣಗೆರೆ: ಕೃಷಿ, ಕೈಗಾರಿಕೆ, ಶಿಕ್ಷಣ, ನೀರಾವರಿ ಮುಂತಾದ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ಇರಿಸಿಕೊಂಡು ಎಲ್ಲಾ ವರ್ಗದ ಜನರಿಗೆ ನೆರವಾಗುವ ದೂರದೃಷ್ಟಿ ಇರಿಸಿಕೊಂಡ ಜನಪರ ಬಜೆಟ್ ನ್ನು ಮಂಡಿಸಿದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಯಿ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ತಿಲಕ್ ಬಂಗೇರ್, ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ.

Leave a Reply

Your email address will not be published. Required fields are marked *

error: Content is protected !!