20ನೇ ವಾಡ್‌ನಲ್ಲಿ `ಬೂತ್ ವಿಜಯ್ ಅಭಿಯಾನ’
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತದ ವಾರ್ಡ ನಂಬರ್ 20ರಲ್ಲಿ ಗುರುವಾರ `ಬೂತ್ ವಿಜಯ್ ಅಭಿಯಾನ’ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಉಪಾದ್ಯಕ್ಷ ನಿವಾಸ ದಾಸಕರಿಯಪ್ಪ, ಮಾಜಿ ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಬಿ.ಜಿ.ಅಜಯ್ ಕುಮಾರ್, ಮಂಡಲದ ಅಧ್ಯಕ್ಷ ಆನಂದರಾವ್ ಶಿಂದೇ, ಬೂತ್ ಅಧ್ಯಕ್ಷರ ಮನೆಗಳಿಗೆ ಭೇಟಿ ನೀಡಿ ದ್ವಜಾಹರೋಣ ನೆರವೇರಿಸಿದರು
ಈ ಸಂದರ್ಬದಲ್ಲಿ ಬೂತ್ ಅಧ್ಯಕ್ಷರುಗಳಾದ ಅಶೋಕ್, ಚಂದ್ರಶೇಖರ್, ಶಾಂತಕುಮಾರ್ ಗೋಪಿ, ಪ್ರದೀಪ್, ಗಣೇಶ್, ಬಸವರಾಜ್ ನಾಯ್ಕ, ವಾರ್ಡಿನ ಪ್ರಮುಖರಾದ ಕೃಷ್ಣ, ಮಹಾನಗರ ಪಾಲಿಕೆ ಸದಸ್ಯ ಉಮೇಶ್, ಉಮೇಶ್, ಮಾದೇಶ್ ಪೆಂಟರ್ ರಾಜು,ಗೋವಿಂದ ನಾಯ್ಕ, ಚಂದ್ರಶೇಖರ್,ನಟರಾಜ ಬರ್ನಾಟ, ಸಿದ್ದೇಶ್, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್,ಜಿಲ್ಲಾ ಆಸ್ಪತ್ರೆಯ ನಿರ್ದೇಶಕರುಗಳಾದ ಟಿಂಕರ್ ಮಂಜಣ್ಣ, ಕಿಶೋರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಪಾಲ್ಗೊಂಡಿದ್ದರು