ದಾವಣಗೆರೆ ತಾಲೂಕಿನ ಬಹುತೇಕ ಗ್ರಾಮಗಳು, ದಾವಣಗೆರೆ ನಗರದ ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್ ನಿಲುಗಡೆ

ದಾವಣಗೆರೆ: ಜಿಲ್ಲೆಯ ದಾವಣಗೆರೆ ತಾಲೂಕಿನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತಿ ದಾವಣಗೆರೆ, ಘಟಕವು ಬೃಹತ್ ಕಾಮಗಾರಿ ವಿಭಾಗದಿಂದ 66 ಕೆ.ವಿ ದಾವಣಗೆರೆ-ಚಿತ್ರದುರ್ಗ ಲೈನ್ 2 ರ ಎರಡನೇ ವಾಹಕವನ್ನು ಎಳೆಯುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದು ದಾವಣಗೆರೆ ನಗರ ಹಾಗೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಉಂಟಾಗಲಿದೆ.


66/11 ಕೆ.ವಿ ಆನಗೋಡು, 66/11 ಕೆ.ವಿ. ಅತ್ತಿಗೆರೆ, 66/11 ಕೆ.ವಿ.ಮೆಳ್ಳೇಕಟ್ಟೆ, 66/11 ಕೆ.ವಿ ಮಾಯಕೊಂಡ, 66/11 ಕೆ.ವಿ ಯರಗುಂಟೆ, 66/11 ಕೆ.ವಿ ಓಬಜ್ಜಿಹಳ್ಳಿ, 66/11 ಕೆ.ವಿ ಅವರಗೆರೆ, 66/11 ಕೆ.ವಿ ಕಾಡಜ್ಜಿ, 66/11 ಕೆ.ವಿ ಕುಕ್ಕುವಾಡ, 66/11 ಕೆ. ವಿ ಶ್ಯಾಗಲೆ, 66/11 ಕೆ.ವಿ ತ್ಯಾವಣಗಿ, 66/11 ಕೆ.ವಿ ಬಸವಾಪಟ್ಟಣ, ಶಾಂತಿ ಸಾಗರ ವಾಟರ್ ವರ್ಕ,


66/11 ಕೆ.ವಿ ದಾವಣಗೆರೆ ಮತ್ತು 220 ಕೆ ವಿ ದಾವಣಗೆರೆಯ ವಿದ್ಯುತ್ ಉಪ ಕೇಂದ್ರದಲ್ಲಿ 12.01.2023ರಂದು ಬೆಳಿಗ್ಗೆ 09:00  ಗಂಟೆಯಿಂದ  ಸಂಜೆ 04:00 ಗಂಟೆಯವರೆಗೆ ವಿದ್ಯತ್ ವಿತರಣ  ಕೇಂದ್ರಗಳಿಂದ ಸರಬರಾಜಾಗುವ ಎಲ್ಲಾ 116.ವಿ,ವಿದ್ಯುತ್ ಮಾರ್ಗಗಳಲ್ಲಿ ಬರುವ ದಾವಣಗೆರೆ ತಾಲೂಕಿನ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಬೆಸ್ಕಾಂ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!