Sodhe shree: ಡಿ. 23 ಮತ್ತು 24 ರಂದು ದಾವಣಗೆರೆಗೆ ಸೋದೆ ಶ್ರೀಮಠದ ವಿಶ್ವವಲ್ಲಭ ತೀರ್ಥ ಶ್ರೀಗಳ ಭೇಟಿ
ದಾವಣಗೆರೆ: (Sodhe Shree) ನಗರದ ಸೋದೆ ಶ್ರೀಗುರು ವಾದಿದಾರ ಮಠ ದೈವಜ್ಞ ಬ್ರಾಹ್ಮಣರ ಶಿಷ್ಯವೃಂದದಿಂದ ಸೋದೇ ಶ್ರೀಮಠದ ಉತ್ತರಾಧಿಕಾರಿ ಗುರುಗಳಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳರಿಂದ ಡಿಸೆಂಬರ್ ೨೩ರ...