ಹೊಲದಲ್ಲಿ ಲೇಔಟ್ ಆಗುವುದನ್ನು ತಡೆಯಲು ಹೊರಟಿದ್ದೀರಿ.! ನಗರದಲ್ಲಿ ಲೇಔಟ್ ಗಳೇ ಹೋಲಗಳಾಗುತ್ತಿವೆ ಸರಿಪಡಿಸಿ.
ದಾವಣಗೆರೆ: ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರ ರೆವೆನ್ಯೂ ಜಾಗದಲ್ಲಿ ಲೇಔಟ್ ಮಾಡಲಾಗುತ್ತಿದೆ ಎಂದು ಅಂತಹ ಲೇಔಟ್ ಗಳ ತೆರವಿಗೆ ಹೊರಟಿದೆ ಆದರೆ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ...
