ಜಿಎಂ ವಿಶ್ವವಿದ್ಯಾಲಯ, ಜಿಎಂ ಸಂಘಟನೆ ಗುಂಪಿನಿಂದ ರಕ್ತದಾನ ಶಿಬಿರ “ಪ್ರತಿಯೊಬ್ಬ ರಕ್ತದಾನಿಯೂ ಜೀವ ರಕ್ಷಕ” : ಜಿ.ಎಂ. ಸಿದ್ದೇಶ್ವರ
ದಾವಣಗೆರೆ : ಶ್ರೇಷ್ಠವಾಗಿರುವ ರಕ್ತದಾನದ ಸತ್ಕಾರ್ಯವನ್ನು ಉದ್ದೇಶಿಸಿ ಪ್ರತಿ ವರ್ಷದಂತೆ ಈ ವರ್ಷವೂ ಜಿ.ಎಂ. ಸಂಸ್ಥೆಯು ಡಾ. ಜಿ. ಮಲ್ಲಿಕಾರ್ಜುನಪ್ಪ ಮತ್ತು ಜಿ.ಎಂ. ಹಾಲಮ್ಮ ಅವರ ಪುಣ್ಯ...
