ಹೊರಗುತ್ತಿಗೆ ಪೌರ ಕಾರ್ಮಿಕರನ್ನ ಖಾಯಂ ಗೊಳಿಸಿ: ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ ಶಿವಣ್ಣರಿಗೆ ಹಾವೇರಿ ಜಿಲ್ಲಾ ಡಿ ಎಸ್ ಎಸ್ ಘಟಕ ಮನವಿ
ಹಾವೇರಿ: ನಗರಸಭೆ ವ್ಯಾಪ್ತಿಯಲ್ಲಿ ೧)ಯಲ್ಲಪ್ಪ ದುರಗಪ್ಪ ಕೋಡಬಾಳ, ೨)ನಿಂಗಪ್ಪ ಶೇಖಪ್ಪ ಗಡ್ಡಿ, ೩)ಶಂಕ್ರಪ್ಪ ಮಾದೇವಪ್ಪ ಮರೆಣ್ಣನವರ ೪)ಅಜ್ಜಪ್ಪ ಮರೆಪ್ಪ ಬಂದಮ್ಮನವರ ೫)ರಾಜು ಫಕ್ಕೀರಪ್ಪ ವರ್ದಿ ೬)ಪೀರಪ್ಪ ಶಿರಬಡಗಿ...
