ಸರ್ಕಾರ ಲಸಿಕೆ ನೀಡದೇ ಜನರ ಜೀವ ತೆಗೆಯುತ್ತಿದೆ. ಸರ್ಕಾರದ ಬಳಿ ಲಸಿಕೆ ಇಲ್ಲ: ಸಿದ್ದರಾಮಯ್ಯರಿಂದ ಆರೋಪಗಳ ಸುರಿಮಳೆ
ದಾವಣಗೆರೆ: ಲಸಿಕೆ ನೀಡಿ ಜನರ ಜೀವ ಉಳಿಸಬೇಕೆಂಬ ಆಲೋಚನೆ ಸರ್ಕಾರಕ್ಕಿಲ್ಲ. ಸರ್ಕಾರದ ನಿರ್ಲಕ್ಷ್ಯದಿಂದ ಪ್ರತಿದಿನ ನೂರಾರು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ...
