davanagere; ಪುಣ್ಯಸ್ಮರಣೆಯಲ್ಲಿ ಮಾಜಿ ಕೇಂದ್ರ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಭಾಗಿ

ದಾವಣಗೆರೆ, ಅ.31: ದಾವಣಗೆರೆ (davanagere) ನಗರದ ತರಳಬಾಳು ಬಡಾವಣೆಯಲ್ಲಿ ಲಿಂ|| ಮಾಗನೂರು ಬಸಪ್ಪನವರ ಇಪ್ಪತ್ತೆಂಟನೆಯ ವಾರ್ಷಿಕ ಪುಣ್ಯಸ್ಮರಣೆ ಮತ್ತು ಲಿ|| ಸರ್ವಮಂಗಳಮ್ಮ ಮಾಗನೂರು ಬಸಪ್ಪನವರ ಹದಿನೈದನೆಯ ವಾರ್ಷಿಕ ಪುಣ್ಯಸ್ಮರಣೆ ಹಾಗೂ ಸರ್ವಶರಣರ ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ದಾವಣಗೆರೆ ಲೋಕಸಭಾ ಸದಸ್ಯರು ಹಾಗೂ ಮಾಜಿ ಕೇಂದ್ರ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಅವರು ಭಾಗವಹಿಸಿದರು

application; ಚಾಲಕರು, ನಿರ್ವಾಹಕರು, ಕ್ಲೀನರ್ ಗಳಿಗೆ ಅಪಘಾತ ಪರಿಹಾರ

ಈ ಸಂದರ್ಭದಲ್ಲಿ ಭಾವೈಕ್ಯತಾ ಮಹಾಸಂಸ್ಥಾನ ಪೀಠ,ಶಿರಹಟ್ಟಿ-ಬಾಳೇಹೊಸುರು, ಶಿರಹಟ್ಟಿಯ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹಾಗೂ ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘ (ರಿ) ಸಿರಿಗೆರೆ ಅಧ್ಯಕ್ಷರು, ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ವಾಣಿಜ್ಯೋದ್ಯಮಿಗಳಾದ ಅನಿತ್ ಕುಮಾರ್ ಜಿ.ಎಸ್ ,ನಿವೃತ್ತ ಐಎಎಸ್‌ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಪರಿಸರ ಪ್ರೇಮಿ ಕೆ ಅಮರನಾರಾಯಣ, ಸಾಹಿತಿಗಳು ಹಾಗೂ ನಿವೃತ್ತ ಲೀಡ್ ಬ್ಯಾಂಕಿನ ಮ್ಯಾನೇಜರ್ ಎನ್. ಟಿ. ಎರಿಸ್ವಾಮಿ, ಖ್ಯಾತ ನೇತ್ರ ತಜ್ಞರು, ದಾವಣಗೆರೆ ಡಾ. ಜಿ.ಎಸ್‌. ಉಮೇಶ್‌ ಹವ್ಯಾಸಿ ಪಕ್ಷಿ ವೀಕ್ಷಕರು ಹಾಗೂ ಪ್ರಾಧ್ಯಾಪಕರು, ಮೈಕ್ರೋ ಬಯಾಲಜಿ ವಿಭಾಗ, ದಾ.ವಿ.ವಿ, ದಾವಣಗೆರೆ, ಡಾ. ಎಸ್ ಶಿಶುಪಾಲರವರು, ಪ್ರಗತಿಪರ ರೈತರು, ಬಾತಿ, ದಾವಣಗೆರೆ ತಾಲ್ಲೂಕು ಮತ್ತು ಜಿಲ್ಲೆಯ ಹೆಚ್ ಎಂ ನಾಗರಾಜ, ನಿವೃತ್ತ ಪ್ರಾಧ್ಯಾಪಕರು, ದಾವಣಗೆರೆ ಡಾ. ಗಂಗಾಧರಯ್ಯ ಹಿರೇಮಠ ರವರು ಸ್ಥಳೀಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!