ಡಾ. ಎಫ್. ರುಕ್ಸಾನ ಹಾಗೂ ಡಾ. ಟಿ. ಮಂಜುನಾಥಗೆ ದಾ.ವಿವಿಯಿಂದ ಪಿಹೆಚ್ ಡಿ ಪ್ರದಾನ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಡಾ. ಎಫ್. ರುಕ್ಸಾನ ಮಂಡಿಸಿದ “Producation of Alkaloids and phenolies in cell and Tissue cultures of Gnidia glanca (Fresen.) Gilg” ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ದಾವಿವಿಯು ಪಿಹೆಚ್.ಡಿ ಪದವಿ ಪ್ರದಾನ ಮಾಡಿದೆ.
ದಾವಣಗೆರೆ ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ವಡ್ಲಪೂಡಿ ಕುಮಾರ್ ಇವರು ಮಾರ್ಗದರ್ಶನ ಮಾಡಿದ್ದರು.

ಡಾ. ಟಿ. ಮಂಜುನಾಥಗೆ ಪಿಹೆಚ್ ಡಿ ಪ್ರದಾನ
ದಾವಣಗೆರೆ ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಡಾ. ಟಿ. ಮಂಜುನಾಥ ಮಂಡಿಸಿದ “Isolation, purification and characterization of Anisomet s indica Kuntze flavonoids and evaluation of Biological properties” ಮಹಾಪ್ರಭಂದಕ್ಕೆ ಪಿಹೆಚ್.ಡಿ ಪದವಿ ನೀಡಿ ಗೌರವಿಸಲಾಗಿದೆ.

ದಾವಣಗೆರೆ ವಿಶ್ವವಿದ್ಯಾನಿಲಯದ ಜೀವರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ವಡ್ಲಪೂಡಿ ಕುಮಾರ್ ಇವರು ಮಾರ್ಗದರ್ಶನ ನೀಡಿದ್ದರು.

Leave a Reply

Your email address will not be published. Required fields are marked *

error: Content is protected !!