ಕೂಟದಲ್ಲಿ ಸಾಹಿತಿ ಬಿ.ಆರ್. ಲಕ್ಷ್ಮಣರಾವ್ ಜತೆಗೆ ಸಂವಾದ

ದಾವಣಗೆರೆ: ದಾವಣಗೆರೆ ವರದಿಗಾರರ ಕೂಟದಲ್ಲಿ ಬುಧವಾರ ಹಿರಿಯ ಸಾಹಿತಿ, ಕವಿ, ಬಿ.ಆರ್. ಲಕ್ಷ್ಮಣರಾವ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ಶಿವನಕೆರೆ ಬಸವಲಿಂಗಪ್ಪ, ವರದಿಗಾರರ ಕೂಟದ ಪ್ರಧಾನಕಾರ್ಯದರ್ಶಿ ಡಾ. ಸಿ. ವರದರಾಜ, ಖಜಾಂಚಿ ಮಧುನಾಗರಾಜ ಕುಂದುವಾಡ, ಪಿಆರ್‌ಓ ರಂಗನಾಥ ರಾವ್, ಉಪಾಧ್ಯಕ್ಷ ರವಿಬಾಬು ಉಪಸ್ಥಿತರಿದ್ದರು.
 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!