ರಾಸ್ತಾ ಹೋಟೆಲ್ ಬಳಿ ಇಸ್ಪೀಟ್ ಜೂಜಾಟ: ಪೊಲೀಸ್ ದಾಳಿ, 13,100 ರೂ. ನಗದು, 3 ಬೈಕ್ ವಶ

ರಾಸ್ತಾ ಹೋಟೆಲ್ ಬಳಿ ಇಸ್ಪೀಟ್ ಜೂಜಾಟ: ಪೊಲೀಸ್ ದಾಳಿ, 13,100 ರೂ. ನಗದು, 3 ಬೈಕ್ ವಶ

ದಾವಣಗೆರೆ :ಶಾಮನೂರು ಶಾಮನೂರು ಬೈಪಾಸ್ ರಸ್ತೆಯ ರಾಸ್ತಾ ಹೋಟೆಲ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 6 ಜನರನ್ನು ವಶಕ್ಕೆ ತೆಗೆದುಕೊಂಡಿರುವ ವಿದ್ಯಾನಗರ ಪೊಲೀಸರು ಅವರಿಂದ 13100 ರೂ. ನಗದು ಹಾಗೂ 3 ಬೈಕುಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!