ತಾರಕಕ್ಕೇರಿದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿವಾದ.

ಚಿತ್ರದುರ್ಗ:
ತಾರಕಕ್ಕೇರಿದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ವಿವಾದ.

ಕೋಟಿಗೊಬ್ಬ-3 ನಿರ್ಮಾಪಕ MB ಬಾಬು ವಿರುದ್ದ ಚಿತ್ರದುರ್ಗದಲ್ಲಿ FIR.

ರಾಂ ಬಾಬು ಪ್ರೋಡಕ್ಷನ್ಸ್ ನಿರ್ಮಾಪಕ MB ಬಾಬು ವಿರುದ್ದ ಪ್ರಕರಣ.

ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ FIR.

ಕೋಟಿಗೊಬ್ಬ-೩ ನಿರ್ಮಾಪಕರ ವಿರುದ್ದ ವಿತರಕ ಖಾಝಾಪೀರ್ ದೂರು ಸಲ್ಲಿಕೆ.

ಅಗ್ರಿಮೆಂಟ್ ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ, ಅವಾಚ್ಯ ಶಬ್ದಗಳ ನಿಂದನೆ ಮಾಡಿದ್ದ ನಿರ್ಮಾಪಕ.

2.90 ಲಕ್ಷ ಹಣಕ್ಕೆ ಚಿತ್ರ ನಿರ್ಮಾಪಕರು & ವಿತರಕರ ನಡುವೆ ಅಗ್ರಿಮೆಂಟ್ ಆಗಿತ್ತು.

ಅಗ್ರಿಮೆಂಟ್ ಬಳಿಕ
ರಾಂ ಬಾಬು ಪ್ರೋಡಕ್ಷನ್ಸ್ ಗೆ 60 ಲಕ್ಷ ಹಣ ನೀಡಿದ್ದ ಖಾಝಾಪೀರ್.

ಮಾ31 ಕ್ಕೆ ಕಾಳಿಂಗ ಹ್ಯಾಡ್ಸ್ ಮೂಲಕ 45ಲಕ್ಷ RTGS, 5 ಲಕ್ಷ ಕ್ಯಾಶ್ ನೀಡಲಾಗಿತ್ತು.

ಬಳಿಕ ಸೆ.23ಕ್ಕೆ 1 ಲಕ್ಷ, 27 ಕ್ಕೆ 04 ಲಕ್ಷ, ಅಕ್ಟೋಬರ್‌ 27 ಕ್ಕೆ 5 ಲಕ್ಷ ಹಣ ನೀಡಿದ್ದ ಖಾಝಾಪೀರ್.

ಒಟ್ಟು 60 ಲಕ್ಷ ಹಣವನ್ನ ರಾಂಬಾಬು ಫಿಲಂಸ್ ಗೆ ನೀಡಿದ್ದ ಖಾಝಾಪೀರ್.

ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದ ಚಿತ್ರದ ನಿರ್ಮಾಪಕ.

ನಿರ್ಮಾಪಕ ವಿರುದ್ದ ಕೆರಳಿದ್ದ ವಿತರಕ ಖಾಝಾಪೀರ್.

ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಖಾಝಾಪೀರ್.

ದೂರಿನಲ್ಲಿ 504, 506 ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು.

Leave a Reply

Your email address will not be published. Required fields are marked *

error: Content is protected !!