KPSC: ಕೆ ಪಿ ಎಸ್ ಸಿ ವತಿಯಿಂದ ಗ್ರೂಪ್ ಸಿ ವೃಂದದ ಹುದ್ದೆಗೆ ಅರ್ಜಿ ಅಹ್ವಾನ
ಬೆಂಗಳೂರು: ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು (KPSC) ಸಿಹಿಸುದ್ದಿ ನೀಡಿದೆ. ಪೌರಾಡಳಿತ ನಿರ್ದೇಶನಾಲಯ ಅಡಿಯಲ್ಲಿ ಬರುವ ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ KPSC ಯಿಂದ ಅಧಿಸೂಚನೆ ಹೊರಡಿಸಲಾಗಿದೆ.
ಕೆ ಪಿ ಎಸ್ ಸಿ ಯು ಪೌರಾಡಳಿತ ನಿರ್ದೇಶನಾಲಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ನಗರ/ಪುರಸಭೆ/ಪಟ್ಟಣಪಂಚಾಯಿತಿ) ಗ್ರೂಪ್ ಸಿ ವೃಂದದ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಮುಖ ದಿನಾಂಕಗಳು
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 31- 03 – 2022
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-4-2022
ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ 30-04-2022
ಹುದ್ದೆಗಳ ಮಾಹಿತಿ
ಕಿರಿಯ ಅಭಿಯಂತರರು (ಸಿವಿಲ್)- 89 ಹುದ್ದೆಗಳು
ಕಿರಿಯ ಆರೋಗ್ಯ ನಿರೀಕ್ಷಿಕರು -57
ಎಲೆಕ್ಟ್ರಿಷಿಯನ್ ಗ್ರೇಡ್ -1 – 02
ಎಲೆಕ್ಟ್ರಿಷಿಯನ್ ಗ್ರೇಡ್ -2 -10
ನೀರು ಸರಬರಾಜು ಅಪರೇಟರ್ -89
ಸಹಾಯಕ ನೀರು ಸರಬರಾಜು ಆಪರೇಟರ್ -163
ಕಲ್ಯಾಣ ಕರ್ನಾಟಕ 281
ಒಟ್ಟು 410 ಹುದ್ದೆಗಳು
ವಿದ್ಯಾರ್ಹತೆ :- ಡಿಪ್ಲೋಮಾ, ಪಿ ಯು ಸಿ, ಎಸ್ ಎಸ್ ಎಲ್ ಸಿ, ಐಟಿಐ