ದ್ವಿತೀಯ ಪಿಯುಸಿ ಫಲಿತಾಂಶ! ರಾಜ್ಯದ ಯಾವ ಕಾಲೇಜಿಗೆ ಕಲಾ ವಿಭಾಗದಲ್ಲಿ ಎಷ್ಟು ರ‍್ಯಾಂಕ್?
ದಾವಣಗೆರೆ: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಕೊಟ್ಟೂರಿನ ಇಂದು ಐ.ಎನ್.ಡಿ.ಪಿ ಪಿಯು ಕಾಲೇಜು ಒಟ್ಟು 6 ರ‍್ಯಾಂಕ್ ಬಂದಿದೆ. ಧಾರವಾಡ ಜಿಲ್ಲೆ ಹುಬ್ಬಳ್ಳಿಯ ಎಸ್.ಜೆ.ಎಂ.ವಿ.ಎಸ್ ವುಮೆನ್ಸ್ ಕಾಲೇಜಿಗೆ 1, ಕಲಬುರಗಿ ಜಿಲ್ಲೆಯ ಜೇವರ್ಗಿಯ ಶ್ರೀ ಕದಂಬಾ ಪಿಯು ಕಾಲೇಜಿಗೆ 1, ಗದಗ ಜಿಲ್ಲೆಯ ಅನ್ನದಾನೇಶ್ವರ್ ಪಿಯು ಕಾಲೇಜಿಗೆ 1, ಬಳ್ಳಾರಿಯ ಹರಪನಹಳ್ಳಿ ಎಸ್.ಯು.ಜೆ.ಎಂ. ಪಿಯು ಕಾಲೇಜಿಗೆ 1, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಇಟ್ಟಿಗಿಯ ಶ್ರೀ ಪಂಚಮಸಾಲಿ ಪಿಯು ಕಾಲೇಜಿಗೆ 1 ಸೇರಿ ಒಟ್ಟು 11 ರ‍್ಯಾಂಕ್ ಕಲಾ ವಿಭಾಗದಲ್ಲಿ ಬಂದಿದೆ.
garudavoice21@gmail.com 9740365719