ದ್ವಿತೀಯ ಪಿಯುಸಿ ಫಲಿತಾಂಶ! ರಾಜ್ಯದ ಯಾವ ಕಾಲೇಜಿಗೆ ಕಾಮರ್ಸ್ ವಿಭಾಗದಲ್ಲಿ ಎಷ್ಟು ರ‍್ಯಾಂಕ್?

ದಾವಣಗೆರೆ: ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದ್ದು ಕಾಮರ್ಸ್ ವಿಭಾಗದಲ್ಲಿ ರಾಜ್ಯದ ಒಟ್ಟು 10 ಕಾಲೇಜುಗಳು ರ‍್ಯಾಂಕ್ ಪಡೆದುಕೊಂಡಿವೆ. ಬೆ0ಗಳೂರಿನ ಬಿಜಿಎಸ್ ಪಿಯು ಕಾಲೇಜ್, ಸೆಂಟ್ ಕ್ಲಾರೆಟ್ ಕಾಂಪ್ ಪಿಯು ಕಾಲೇಜ್, ಚಿಕ್ಕಬಳ್ಳಾಪುರದ ಅಗಲಗುರ್ಕಿಯ ಎಸ್.ಬಿ.ಜಿ.ಎನ್.ಎಸ್ ಕಾಲೇಜ್, ಬೆಂಗಳೂರಿನ ಜೈನ್ ಪಿಯು ಕಾಲೇಜ್, ಎಸ್.ಬಿ. ಮಹಾವೀರ್ ಜೈನ್ ಪಿಯು ಕಾಲೇಜ್, ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜ್, ರಾಮನಗರ ಜಿಲ್ಲೆಯ ಬಿಜಿಎಸ್ ಪಿಯು ಕಾಲೇಜ್,ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜ್, ದಕ್ಷಿಣ ಕನ್ನಡ ಜಿಲ್ಲೆಯ ಸೆಂಟ್ ಅಲೋಷಿಯಸ್ ಪಿಯು ಕಾಲೇಜ್, ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಪಿಯು ಕಾಲೇಜ್ ಸೇರಿ ಒಟ್ಟು 10 ರ‍್ಯಾಂಕ್ ಪಡೆದ ಕಾಲೇಜುಗಳಾಗಿವೆ.

 

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!