ಲೋಕಲ್ ಸುದ್ದಿ

ಏ.19 ರಂದು ದಾವಣಗೆರೆ ಜಲ್ಲೆಯಲ್ಲಿ 29 ನಾಮಪತ್ರಗಳ ಸಲ್ಲಿಕೆ

ಏ.19 ರಂದು ದಾವಣಗೆರೆ ಜಲ್ಲೆಯಲ್ಲಿ 29 ನಾಮಪತ್ರಗಳ ಸಲ್ಲಿಕೆ

ದಾವಣಗೆರೆ: ವಿಧಾನಸಭಾ ಚುನಾವಣಾ ನಾಮಪತ್ರಗಳ ಸಲ್ಲಿಕೆ ನಡೆಯುತ್ತಿದ್ದು ಜಿಲ್ಲೆಯ 7 ಕ್ಷೇತ್ರಗಳಿಂದ ಏಪ್ರಿಲ್ 19 ರಂದು 29 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜಗಳೂರು 2, ಹರಿಹರ 6, ದಾವಣಗೆರೆ ಉತ್ತರ 4, ದಕ್ಷಿಣ 5, ಮಾಯಕೊಂಡ 8, ಚನ್ನಗಿರಿ 3 ಹಾಗೂ ಹೊನ್ನಾಳಿ 1 ನಾಮಪತ್ರ ಸಲ್ಲಿಕೆಯಾಗಿದೆ. ಸಲ್ಲಿಕೆಯಾದ ನಾಮಪತ್ರಗಳಲ್ಲಿ ಬಿಜೆಪಿ 6, ಕಾಂಗ್ರೆಸ್ 1, ಆಮ್ ಆದ್ಮಿ 1, ಬಿಎಸ್‍ಪಿ 1, ಜೆಡಿಎಸ್ 2, ನೊಂದಾಯಿತ ಪಕ್ಷಗಳಿಂದ 5, ಪಕ್ಷೇತರ 13 ನಾಮಪತ್ರಗಳು ಸೇರಿವೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!