ಗರುಡ

ಹುಡುಗಿಗೆ ಬೈಕ್‌ನಲ್ಲಿ ಡ್ರಾಪ್‌ ಕೊಟ್ಟ ದಲಿತ ಯುವಕನಿಗೆ ಶಾದಿಮಹಲ್‌ನಲ್ಲಿ ಹಲ್ಲೆ – ಪೋಕ್ಸೋ ಕೇಸ್‌ ದಾಖಲು

ದಾವಣಗೆರೆ: ಹುಡುಗಿಯನ್ನು ದಲಿತ ಯುವಕನೊಬ್ಬ ಬೈಕ್‌ನಲ್ಲಿ ಡ್ರಾಪ್‌ ಮಾಡಿದ್ದಕ್ಕೆ ಅತನ ವಿರುದ್ಧ ಪೋಕ್ಸೋ ಕೇಸ್‌ ದಾಖಲಾದ ಘಟನೆ ದಾವಣಗೆರೆ ನಗರದ ಆರ್‌ಟಿಒ ಸರ್ಕಲ್‌ನಲ್ಲಿ ನಡೆದಿದೆ. ಜಾಲಿ ನಗರದ...

ಸೋಡ ಕದಿಯಲು ಹೋದ ಮಹಿಳೆ ದಿಢೀರ್ ಶ್ರೀಮಂತೆಯಾದ ಮಹಿಳೆ

ಶ್ರೀಮಂತರಾಗಲು ಏನೇನೆಲ್ಲ ಹರಸಾಹಸ ಪಡುವ ಈ ಕಾಲದಲ್ಲಿ ಯಾವುದೇ ತಕರಾರಿಲ್ಲದೇ ಅಂಗಡಿಗೆ ಸೋಡ ಕುಡಿಯಲೆಂದು ಹೋದ ಮಹಿಳೆ ಏಕಾಏಕಿ ಶ್ರೀಮಂತೆಯಾಗಿದ್ದು ಹೇಗೆ ಎಂಬುದರ ಕುರಿತು ಹಲವರು ತಲೆಕೆಡಿಸಿಕೊಂಡಿದ್ದುಂಟು....

ಜಾತಿ ಗಣತಿ ಬೇಕಿದ್ದರೇ ಸಿದ್ದರಾಮಯ್ಯ ಮಾಡಲಿ; ಈ ಕುರಿತು ವೀರಶೈವ ಮಹಾ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು – ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಸರ್ವ ವೀರಶೈವ ಲಿಂಗಾಯತರು ಕೇಂದ್ರದ ಓಬಿಸಿ ಪಟ್ಟಿಗೆ ಸೇರಬೇಕು. ‌ಜೊತೆಗೆ ಜಾತಿ ‌ಗಣತಿ ಬಗ್ಗೆ ವೀರಶೈವ ಮಹಾ ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೀರಶೈವ...

ದಾವಣಗೆರೆಯಲ್ಲಿ ಅಡಿಕೆ ದರ ಕಂಡು ಬೆಳೆಗಾರರಲ್ಲಿ ಮೂಡಿದ ಮಂದಹಾಸ

ದಾವಣಗೆರೆ, ಡಿಸೆಂಬರ್‌, 10: ಅಡಿಕೆ ಧಾರಣೆಯು ಕಳೆದ ಒಂದು ವಾರದಿಂದ ಸ್ಥಿರವಾಗಿದ್ದು, ಏರಿಕೆಯೂ ಆಗಿಲ್ಲ, ಕುಸಿತವಾಗಿಯೂ ಆಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಏರಿಳಿತ ಕಂಡು ಬಂದರೂ ಧಾರಣೆಯಲ್ಲಿ ಹೇಳಿಕೊಳ್ಳುವಂತಹ...

ಯತ್ನಾಳ್‌ ಹಗಲುಗನಸು ಕಾಣುವುದು ನಿಲ್ಲಿಸಲಿ, ವಿಜಯೇಂದ್ರ ದಿಢೀರ್‌ ನಾಯಕರಾದವರಲ್ಲ: ಎಂಪಿ ರೇಣುಕಾಚಾರ್ಯ

''ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬಗ್ಗೆ ಗೌರವ ಇದೆ. ನಾನು ನಂಬರ್‌ ಒನ್‌ ಸ್ಥಾನಕ್ಕೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ. ಆದರೆ, ಪಕ್ಷದ ನಾಯಕರು ಒಪ್ಪಲಿ....

road; ರಸ್ತೆ ಅಭಿವೃದ್ಧಿಗೆ ನಿವಾಸಿಗಳ ಸ್ಥಳಾಂತರ: ಹಕ್ಕು ಪತ್ರ ಕೊಟ್ಟು, ಮೂಲ ಸೌಲಭ್ಯ ನೀಡದ ಆರೋಪ

ದಾವಣಗೆರೆ: ನಗರದಲ್ಲಿ ಹಾದು ಹೋಗಿರುವ road ರಿಂಗ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ದಾವಣಗೆರೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ರಸ್ತೆ ಅನ್ನು ಅಭಿವೃದ್ಧಿ ಪಡಿಸುವುದಕ್ಕೆ ರಾಮಕೃಷ್ಣ ಹೆಗಡೆ...

Human Rights Day: ಇಂದು ಮಾನವ ಹಕ್ಕುಗಳ ದಿನ; ಈ ದಿನದ ಮಹತ್ವ, ಇತಿಹಾಸ, ಥೀಮ್‌ ಕುರಿತ ಮಾಹಿತಿ ಇಲ್ಲಿದೆ

ಮತ್ತೊಬ್ಬರ ಸ್ವಾತಂತ್ರ್ಯವನ್ನು ಗೌರವಿಸಿ ಬದುಕುವುದೇ ಮಾನವ ಹಕ್ಕುಗಳನ್ನು ಪಾಲನೆ ಮಾಡುವ ವಿಧಾನವಾಗಿದೆ. ಇಂದು ವಿಶ್ವ ಮಾನವ ಹಕ್ಕುಗಳ ದಿನ. ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ...

ರಾಜ್ಯದ ಸಮುದ್ರಗಳಿಗೆ ಕೃತಕ ಬಂಡೆಗಳ ಅಳವಡಿಕೆ; ಇದರ ಹಿಂದಿನ ಉದ್ದೇಶವೇನು?

ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಡಲಿಗೆ ಕೃತಕ ಬಂಡೆ ಅಳವಡಿಸುವ ಕುರಿತು ಸರಕಾರ ತನ್ನ ಯೋಜನೆಯ ಬಗ್ಗೆ ಮುಂದಿಟ್ಟಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ...

ದಾವಣಗೆರೆ ಎಸ್ ಪಿ ಕಚೇರಿ ಬಳಿ ನಡೀತಾ ನೈತಿಕ ಪೊಲೀಸ್ ಗಿರಿ.! ಹಲ್ಲೆಗೊಳಗಾದ ಯುವಕ ಜಿಲ್ಲಾಸ್ಪತ್ರೆಗೆ ದಾಖಲು

ದಾವಣಗೆರೆ : ಅನ್ಯಕೋಮಿನ ಯುವಕರ ಜೊತೆ ಚಿತ್ರಮಂದಿರಕ್ಕೆ ಬಂದಿದ್ದ ದಲಿತ ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ ಮಾಡಿದ್ದ ಇಬ್ಬರು ಯುವಕರನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ...

ಡಿಕೆ ಶಿವಕುಮಾರ್‌ ಸಿಎಂ ಆಗ್ತಾರೆ – ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ

ಮಂಡ್ಯ: ಡಿ.ಕೆ ಶಿವಕುಮಾರ್‌ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗ್ತಾರೆ, ಅದಕ್ಕೆ ಎಲ್ಲಾ ಅವಕಾಶಗಳಿವೆ ಎಂದು ಶ್ರೀ ಕರಿವೃಷಭ ದೇಶಿಕೇಂದ್ರ ಶಿವ ಯೋಗೇಶ್ವರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಮಂಡ್ಯದ...

ವೀಕೆಂಡ್‌ಗೆ ಮಳೆ ಅಡ್ಡಿ! ಯಾವ್ಯಾವ ಜಿಲ್ಲೆಗೆ ಅಲರ್ಟ್‌

ಬೆಂಗಳೂರು: ವಾರಾಂತ್ಯದಲ್ಲಿ ಮಳೆ ಸೂಚನೆ ಇದ್ದು, ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ, ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಸುರಿಯಲಿದೆ. ದಕ್ಷಿಣ ಒಳನಾಡಿನ ದಾವಣಗೆರೆ, ರಾಮನಗರ,...

ಇಟ್ಟಿಗೆ ಸರ್ಕಾರಿ ಶಾಲೆ ಅವ್ಯವಸ್ಥೆ! ಅಭಿವೃದ್ಧಿ ಹರಿಕಾರರು ಗಮನ ಕೊಡಿ! ಗರುಡವಾಯ್ಸ್ ನೊಂದಿಗೆ ಮಾಹಿತಿ ಹಂಚಿಕೊಂಡ ಮುಖ್ಯ ಶಿಕ್ಷಕ

ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಇಟ್ಟಿಗೆ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಇರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕುರಿತು ವಿಡಿಯೋ ಮಾಡಿ ವಾಟ್ಸಪ್ ಗಳಲ್ಲಿ...

ಇತ್ತೀಚಿನ ಸುದ್ದಿಗಳು

error: Content is protected !!