ದಾವಣಗೆರೆ ಸುದ್ದಿ

ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ಕೊಡುವ ಬದಲು ವಡೆ ನೀಡುವ ಮೂಲಕ ವಿಭಿನ್ನ ಜಾಗೃತಿ

ದಾವಣಗೆರೆ: ಸಂಚಾರ ನಿಯಮ ಉಲ್ಲಂಘಿಸುವವರಿಗೆ ಆಯಾ ನಗರಗಳಲ್ಲಿ ಪೊಲೀಸರು ಸಹಜವಾಗಿ ದಂಡ ಹಾಕಿ ನಿಯಮ ಪಾಲಿಸುವಂತೆ ಎಚ್ಚರಿಸುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ...

ಜಾತಿ ಗಣತಿ ಬೇಕಿದ್ದರೇ ಸಿದ್ದರಾಮಯ್ಯ ಮಾಡಲಿ; ಈ ಕುರಿತು ವೀರಶೈವ ಮಹಾ ಅಧಿವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು – ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಸರ್ವ ವೀರಶೈವ ಲಿಂಗಾಯತರು ಕೇಂದ್ರದ ಓಬಿಸಿ ಪಟ್ಟಿಗೆ ಸೇರಬೇಕು. ‌ಜೊತೆಗೆ ಜಾತಿ ‌ಗಣತಿ ಬಗ್ಗೆ ವೀರಶೈವ ಮಹಾ ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೀರಶೈವ...

ದಾವಣಗೆರೆಯಲ್ಲಿ ಅಡಿಕೆ ದರ ಕಂಡು ಬೆಳೆಗಾರರಲ್ಲಿ ಮೂಡಿದ ಮಂದಹಾಸ

ದಾವಣಗೆರೆ, ಡಿಸೆಂಬರ್‌, 10: ಅಡಿಕೆ ಧಾರಣೆಯು ಕಳೆದ ಒಂದು ವಾರದಿಂದ ಸ್ಥಿರವಾಗಿದ್ದು, ಏರಿಕೆಯೂ ಆಗಿಲ್ಲ, ಕುಸಿತವಾಗಿಯೂ ಆಗಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಏರಿಳಿತ ಕಂಡು ಬಂದರೂ ಧಾರಣೆಯಲ್ಲಿ ಹೇಳಿಕೊಳ್ಳುವಂತಹ...

ಯತ್ನಾಳ್‌ ಹಗಲುಗನಸು ಕಾಣುವುದು ನಿಲ್ಲಿಸಲಿ, ವಿಜಯೇಂದ್ರ ದಿಢೀರ್‌ ನಾಯಕರಾದವರಲ್ಲ: ಎಂಪಿ ರೇಣುಕಾಚಾರ್ಯ

''ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಬಗ್ಗೆ ಗೌರವ ಇದೆ. ನಾನು ನಂಬರ್‌ ಒನ್‌ ಸ್ಥಾನಕ್ಕೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ. ಆದರೆ, ಪಕ್ಷದ ನಾಯಕರು ಒಪ್ಪಲಿ....

road; ರಸ್ತೆ ಅಭಿವೃದ್ಧಿಗೆ ನಿವಾಸಿಗಳ ಸ್ಥಳಾಂತರ: ಹಕ್ಕು ಪತ್ರ ಕೊಟ್ಟು, ಮೂಲ ಸೌಲಭ್ಯ ನೀಡದ ಆರೋಪ

ದಾವಣಗೆರೆ: ನಗರದಲ್ಲಿ ಹಾದು ಹೋಗಿರುವ road ರಿಂಗ್ ರಸ್ತೆಯನ್ನು ಅಭಿವೃದ್ಧಿ ಪಡಿಸಲು ದಾವಣಗೆರೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ರಸ್ತೆ ಅನ್ನು ಅಭಿವೃದ್ಧಿ ಪಡಿಸುವುದಕ್ಕೆ ರಾಮಕೃಷ್ಣ ಹೆಗಡೆ...

ಮೊದಲ ಸಾಲಿನಲ್ಲಿರುವ ಎಸ್.ಎಸ್. ಮಲ್ಲಿಕಾರ್ಜುನ್, ಬರುವ ದಿನಗಳಲ್ಲಿ ಮೊದಲ ಸ್ಥಾನದಲ್ಲಿ ಕೂರುವಂತಾಗಲಿ!

ಬೆಳಗಾವಿ ವಿಶೇಷ ಅಧಿವೇಶನದಲ್ಲಿ ಇಂದು ಕಂಡುಬಂದ ದೃಶ್ಯದಲ್ಲಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ರವರು ಮೊದಲ ಸಾಲಿನಲ್ಲಿ ಕುಳಿತು ಕಲಾಪದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸದಾ...

ದೇಶಾದ್ಯಂತ ಜಲಪ್ರಳಯ: ಕೋಡಿ ಶ್ರೀ ಭವಿಷ್ಯ

ಬೆಂಗಳೂರು: ಎಲ್ಲೆಡೆ ಮಳೆ ಅನಾಹುತ ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸುನಾಮಿ ಸಹ ಬರುವ ಸಾಧ್ಯತೆ ಇದೆ. ಭೂಮಿಯಿಂದ...

ದೇಶಾದ್ಯಂತ ಜಲಪ್ರಳಯ: ಕೋಡಿ ಶ್ರೀ ಭವಿಷ್ಯ

ಬೆಂಗಳೂರು; ಎಲ್ಲೆಡೆ ಮಳೆ ಅನಾಹುತ ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ ಎಂದು ಕೋಡಿ ಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸುನಾಮಿ ಸಹ ಬರುವ ಸಾಧ್ಯತೆ ಇದೆ. ಭೂಮಿಯಿಂದ...

ವಿಧಾನಸಭಾ ಚುನಾವಣೆಗೆ ಎಐಸಿಸಿ ವೀಕ್ಷಕರಾಗಿ ಪ್ರಣಿತಿ ಸುಶೀಲ್ ಕುಮಾರ್ ಸಿಂಧೆ ನೇಮಕ

ದಾವಣಗೆರೆ: 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗಳ ಕಾಂಗ್ರೆಸ್ ವೀಕ್ಷಕರಾಗಿ ಪ್ರಣಿತಿ ಸುಶೀಲ್ ಕುಮಾರ್ ಶಿಂಧೆ ಅವರನ್ನು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ರವರು ನೇಮಕಮಾಡಿದ್ದಾರೆ ಎಂದು...

ಚನ್ನಗಿರಿ ಬಳಿ ದಾಗಿನಕಟ್ಟೆ – ಯಲೋದಹಳ್ಳಿ ಕೆರೆಗೆ ಬಿದ್ದ ಓಮ್ನಿ.! ರೈತ ಸಾವು

ಚನ್ನಗಿರಿ : ದಾಗಿನಕಟ್ಟೆ ಮತ್ತು ಯಲೋದಹಳ್ಳಿ ಮಧ್ಯದಲ್ಲಿರುವ ಹಳ್ಳೂರಕಟ್ಟಿ ಕೆರೆಗೆ ತಡೆಗೋಡೆ ಇಲ್ಲದ ಕಾರಣ ಓಮಿನಿಯೊಂದು ಕೆರೆಗೆ ಬಿದ್ದ ಪರಿಣಾಮ ರೈತರೊಬ್ಬರು ಮೃತಪಟ್ಟ ಘಟನೆ ಭಾನುವಾರ ರಾತ್ರಿ...

ಲೋಕಾಯುಕ್ತ ಬಲೆಗೆ ಹೊನ್ನಾಳಿ ಸರ್ವೇಯರ್ ಉದಯ್ ಚೌಧರಿ

ದಾವಣಗೆರೆ: ಮನೆಯ ಇ-ಸ್ವತ್ತು ಮಾಡಿಕೊಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಹೊನ್ನಾಳಿ ತಾಲ್ಲೂಕು ಎ.ಡಿ.ಎಲ್.ಆರ್. ಕಛೇರಿಯ ಸರ್ವೇಯರ್ ಉದಯ್ ಚೌದರಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಹೊನ್ನಾಳಿ ತಾಲ್ಲೂಕು...

ವೈಕುಂಠ ಏಕಾದಶಿ, ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಜನಸಂದಣಿ, ದರ್ಶನಕ್ಕಾಗಿ ಸಾಲಾಗಿ ನಿಂತ ಭಕ್ತರು

ದಾವಣಗೆರೆ: ವೈಕುಂಠ ಏಕದಾಶಿ ವರ್ಷದಲ್ಲಿ ಬರುವ ಎಲ್ಲಾ ಏಕಾದಶಿಗಳಿಗಿಂತಲೂ ವಿಶೇಷ ದಿನ. ಚಾಂದ್ರಮಾನ ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯೇ ಈ ವಿಶೇಷ ದಿನ. ಈ ದಿನ ಶ್ರೀವೇಂಕಟೇಶ್ವರ, ಶ್ರೀನಿವಾಸ,...

error: Content is protected !!