ದಿನಾಚರಣೆ

ಕೋಡಿಹಳ್ಳಿ ವೀರ ಮಹಾಸತಿ ಕಲ್ಲು ಸ್ವಚ್ಛ ಗೊಳಿಸಿ ವಿಶ್ವ ಪಾರಂಪರಿಕ ದಿನಾಚರಣೆ

ದಾವಣಗೆರೆ : ವಿಶ್ವ ಪಾರಂಪರಿಕ ದಿನಾಚಾರಣೆ ಪ್ರಯುಕ್ತ ಇತಿಹಾಸ ಸಂಶೋಧಕ ಡಾ.ಬುರುಡೇಕಟ್ಟೆ ಮಂಜಪ್ಪ ,ಪತ್ರಕರ್ತ ಪುರಂದರ ಅವರು ಲೋಕಿಕೆರೆ ಶ್ರೀಮತಿ ಚಂದ್ರಮ್ಮ ಬಿ ಆರ್ ಇವರ ನೆರವಿನೊಂದಿಗೆ...

ವೀರಶೈವ ಮಹಾಸಭಾ ಮಹಿಳಾ ಘಟಕದಿಂದ ಮಹಿಳಾ ದಿನಾಚರಣೆ

ದಾವಣಗೆರೆ: ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ದಾವಣಗೆರೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಂತರಾಷ್ಟೀಯ ಮಹಿಳಾ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವೀರಶೈವ-ಲಿಂಗಾಯಿತ...

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಶಾಸಕ ರೇಣುಕಾಚಾರ್ಯ ಭರ್ಜರಿ ಡ್ಯಾನ್ಸ್ 

ಹೊನ್ನಾಳಿ : ಪಟ್ಟಣದ ಪಟ್ಟಣಶೆಟ್ಟಿ ಲೇಔಟ್‌ನಲ್ಲಿ ಶುಕ್ರವಾರ ಸಂಜೀವಿನಿ ಒಕ್ಕೂಟ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಏರ್ಪಡಿಸಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಶಾಸಕ ರೇಣುಕಾಚಾರ್ಯ ಭರ್ಜರಿ ಡ್ಯಾನ್ಸ್...

ಪಟೇಲ್ ವೀರಪ್ಪ ಶಾಲೆಯಲ್ಲಿ ವಿಶೇಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ದಾವಣಗೆರೆ: ಕಕ್ಕರಗೊಳ್ಳದ ಪಟೇಲ್ ವೀರಪ್ಪ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈಚೆಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಟೇಡಿಯಂ, ಅಥ್ಲೆಟಿಕ್ಸ್ ಕೋರ್ಟ್, ಸ್ಕೌಟ್ಸ್ ಅಂಡ್ ಗೈಡ್‌ನ...

ಚೇತನ ಸಿರಿ- 2023ವಾರ್ಷಿಕ ದಿನಾಚರಣೆ ಇಂದು

ದಾವಣಗೆರೆ: ಎಸ್.ಎಸ್.ಜಿ.ಎಂ ಶಿಕ್ಷಣ ಮತ್ತು ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಪೈಲ್ವಾನ್ ಚನ್ನಬಸಪ್ಪ ಬಡಾವಣೆಯಲ್ಲಿರುವ ಎಸ್‌ಎಸ್‌ಎಂ ವಸತಿ ಪಬ್ಲಿಕ್ (ಸಿಬಿಎಸ್‌ಇ) ಶಾಲೆಯಲ್ಲಿ ಚೇತನ ಸಿರಿ-  2023 ವಾರ್ಷಿಕ ದಿನಾಚರಣೆ...

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ದಾವಣಗೆರೆ : ಕಕ್ಕರಗೊಳ್ಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜ. 24 ರಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮ ಜರುಗಿತು. ಹಿರಿಯ ಆಡಳಿತ ವೈದ್ಯಾಧಿಕಾರಿ ಡಾ. ವೆಂಕಟೇಶ್...

ಜನವರಿ 26 ರಂದು ದಾವಣಗೆರೆ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ದಾವಣಗೆರೆ : ಜಿಲ್ಲಾಡಳಿತ ವತಿಯಿಂದ ಜ. 26 ರ ಗುರುವಾರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಜರುಗಲಿದೆ. ರಾಷ್ಟ್ರ ಧ್ವಜಾರೋಹಣವನ್ನು ನಗರಾಭಿವೃದ್ಧಿ ಹಾಗೂ...

ಬೆಂಗಳೂರಿನಲ್ಲಿ ಸೇನಾ ದಿನಾಚರಣೆ; ಜ.16ರ ಕಾರ್ಯಕ್ರಮಗಳ ಆಕರ್ಷಣೆ ಹೇಗಿರುತ್ತೆ ಗೊತ್ತಾ‌..?

ಬೆಂಗಳೂರು: ಈ ಬಾರಿ ಬೆಂಗಳೂರಿನಲ್ಲಿ ಸೇನಾ ದಿನದ ವಿಶೇಷ ಕಾರ್ಯಕ್ರಮ ಗಮನಸೆಳೆಯಲಿದೆ. ಈ‌ ಸಂದರ್ಭದಲ್ಲಿ ಸೇನಾ ಶಕ್ತಿ ಅನಾವರಣಗೊಳ್ಳಲಿದೆ. ಅದಕ್ಕಾಗಿ ಭರ್ಜರಿ ತಾಲೀಮು ನಡೆದಿದೆ. ಬೆಂಗಳೂರಿನಲ್ಲಿ ಸೇನಾ...

ರೈತ ದಿನಾಚರಣೆ ದಿನ ರೈತರ ಮೇಲೆ ಹಲ್ಲೆ.! ಬಿಜೆಪಿ ಸರ್ಕಾರದಲ್ಲಿ ರೈತರಿಗೆ ರಕ್ಷಣೆಯೇ ಇಲ್ಲ – ಕೆ.ಎಲ್. ಹರೀಶ್ ಬಸಾಪುರ ಆರೋಪ

ದಾವಣಗೆರೆ: ರಾಜ್ಯದಲ್ಲಿ ಇಂದು ರೈತ ದಿನಾಚರಣೆ ಆಚರಿಸುತ್ತಿದ್ದು, ಹೆಸರಿಗೆ ಮಾತ್ರ ರೈತ ದಿನಾಚರಣೆ ಆದರೆ ಬಿಜೆಪಿ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ, ಎನ್ನುವುದಕ್ಕೆ ರೈತ ದಿನಾಚರಣೆಯ ದಿನವೇ...

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ವಚನ ಶಾಸ್ತ್ರದ ಪಿತಾಮಹ ಡಾ|| ಫ.ಗು ಹಳಕಟ್ಟಿ ಜಯಂತಿ

ದಾವಣಗೆರೆ: ಸಮಾಜದಲ್ಲಿ ನಡೆಯುವ ಅಸಮಾನತೆ, ದೌರ್ಜನಗಳನ್ನು ತಡೆಯಲು ವಚನ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ,...

ದಾವಣಗೆರೆ ವಿವಿಯಲ್ಲಿ ಯೋಗ ದಿನಾಚರಣೆ.

ದಾವಣಗೆರೆ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ದಾವಣಗೆರೆ ವಿಶ್ವ ವಿದ್ಯಾನಿಲಯದ ಆವರಣದಲ್ಲಿ ಯೋಗ ವಿಜ್ಞಾನ ಅಧ್ಯಯನ ವಿಭಾಗದ ವತಿಯಿಂದ ಯೋಗ ಪ್ರದರ್ಶನ ಮತ್ತು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ...

ದಾವಣಗೆರೆಯ ಸಂತೆಬೆನ್ನೂರಿನಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ 

ದಾವಣಗೆರೆ : ಜೂ.21 ರಂದು ಬೆಳಿಗ್ಗೆ 5.30ಕ್ಕೆ ಪುಷ್ಕರಣೆ, ಸಂತೆಬೆನ್ನೂರು, ಚನ್ನಗಿರಿ ಇಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್,...

ಇತ್ತೀಚಿನ ಸುದ್ದಿಗಳು

error: Content is protected !!