ಒತ್ತುವರಿ

ಪಾಲಿಕೆ ವ್ಯಾಪ್ತಿಯ ಸರ್ಕಾರಿ ಒತ್ತುವರಿ  ಜಾಗಗಳನ್ನು ತೆರವುಗೊಳಿಸಲು ಡಿ ಸಿ ಗೆ ಮನವಿ : ಕೆ. ಜಿ ಯಲ್ಲಪ್ಪ

ದಾವಣಗೆರೆ : ದಾವಣಗೆರೆ ನಗರದಲ್ಲಿ ಕೆಲವು ಪ್ರಭಾವಶಾಲಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ೩೩ ಕೆ.ವಿ., ೬೬ ಕೆ.ವಿ. ಹೈಟೆನ್ಷನ್ ಮಾರ್ಗದ ಕೆಳಗೆ ಇರುವ ಜಾಗಗಳಿಗೆ ಕೆಲವರು ಅಕ್ರಮವಾಗಿ...

ಅರಣ್ಯ ಪ್ರದೇಶ ಒತ್ತುವರಿ ಮಾಡಿದಲ್ಲಿ ಜಿ.ಪಿ.ಎಸ್ ಮತ್ತು ಸ್ಯಾಟಲೈಟ್ ಮೂಲಕ ಪತ್ತೆ : ಸಚಿವ ಈಶ್ವರ ಬಿ.ಖಂಡ್ರೆ

ದಾವಣಗೆರೆ: ರಾಜ್ಯದಲ್ಲಿ ಶೇ 21 ರಷ್ಟು ಮಾತ್ರ ಅರಣ್ಯ ಪ್ರದೇಶವಿದ್ದು ಮಾನದಂಡದಂತೆ ಶೇ 33 ರಷ್ಟು ಅರಣ್ಯ ಪ್ರದೇಶ ಇರಬೇಕಾಗಿದೆ. ಈ ಗುರಿಯನ್ನು ಹಂತ ಹಂತವಾಗಿ ಮುಟ್ಟಲು...

ಚನ್ನಗಿರಿ ಗೋಪನಾಳ್ ಗ್ರಾಮದ 14 ಎಕರೆ ಗ್ರಾಮ ಠಾಣಾ ಒತ್ತುವರಿ! ಕ್ರಮಕ್ಕೆ ಆಗ್ರಹಿಸಿ ಮನವಿ

ದಾವಣಗೆರೆ : ಚನ್ನಗಿರಿ ತಾಲ್ಲೂಕಿನ ಹರೋನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೋಪನಾಳ್ ಗ್ರಾಮದ 14 ಎಕರೆ ಗ್ರಾಮ ಠಾಣವನ್ನು ಬಿಡಿಸಿ ನಿವೇಶನ ರಹಿತ ಹಕ್ಕಿಪಿಕ್ಕಿ ಕುಟುಂಬಕ್ಕೆ ಹಂಚಿಕೆ...

ಜಿಲ್ಲಾಧಿಕಾರಿಗಳ ನಡೆ- ಹಳ್ಳಿಯ ಕಡೆ : ಗ್ರಾಮವಾಸ್ತವ್ಯ ಗ್ರಾಮ ಒನ್ ಅನುಷ್ಠಾನದಲ್ಲಿ ಜಿಲ್ಲೆ ಪ್ರಥಮ, ಸಾರ್ವಜನಿಕ ಒತ್ತುವರಿ ತೆರವು ಮಾಡಿ : ಜಿಲ್ಲಾಧಿಕಾರಿ

ದಾವಣಗೆರೆ: ಜಿಲ್ಲೆಯ ಹಲವು ಗ್ರಾಮಗಳಲ್ಲಿ ಸ್ಮಶಾನ, ಗೋಮಾಳ, ಕೆರೆ ಮುಂತಾದ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಜನರು ಸ್ವಯಂ ಪ್ರೇರಿತವಾಗಿ ಒತ್ತುವರಿ ಭೂಮಿ...

ಪಾದಚಾರಿ ಮಾರ್ಗದ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿದ್ರೆ ಕ್ರಿಮಿನಲ್ ಪ್ರಕರಣ ದಾಖಲು

ದಾವಣಗೆರೆ: ಪಾದಚಾರಿ ಮಾರ್ಗ ಅಥವಾ ರಸ್ತೆಗಳಲ್ಲಿ ಅನಧಿಕೃತವಾಗಿ ವಾಹನ ನಿಲುಗಡೆ ಮಾಡಿರುವ ಕುರಿತು ನಾಗರೀಕರು ದೂರು ನೀಡಿದರೆ ಅಗತ್ಯ ಕಾನೂನು ರೀತಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸ್...

error: Content is protected !!