ಕಳ್ಳ

ನಿಷ್ಕರ್ಷ ಚಿತ್ರ ನೆನಪು ಮಾಡಿದ ಟ್ರೆಂಡ್ಸ್ ಶಾಪ್ ಘಟನೆ.! ಕಳ್ಳ ಬಂದಿದ್ದು ನಿಜ.! ಹೋರಗೆ ಹೋಗಿದ್ದು ನಿಗೂಡ.!

ದಾವಣಗೆರೆ: ಸಾಹಸ ಸಿಂಹ ಅಭಿನಯದ ನಿಷ್ಕರ್ಷ ಚಲನ ಚಿತ್ರವೊಂದರಲ್ಲಿ, ಬ್ಯಾಂಕ್ ದರೋಡೆ ಬಂದಿದ್ದವರು ಡಕ್ ಸಹಾಯದ ಮೂಲಕ ಹೊರ ಬಂದು ಹೆಲಿಕಾಪ್ಟರ್ ಮೂಲಕ ಹೊರ ಹೋಗುತ್ತಿರುವ ನಿಮಗೆಲ್ಲ...

KSRTC ಬಸ್ ಚಾಲಕ-ನಿರ್ವಾಹಕ ಸಹ ಪ್ರಯಾಣಿಕನ ಹಣ ಕದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿದರು.

ಬೆಂಗಳೂರು: ದೇಶದ ಪ್ರತಿಷ್ಠಿತ ಸಾರ್ವಜನಿಕ ಸಾರಿಗೆ ಸಂಸ್ಥೆ KSRTC ಒಂದಿಲ್ಲೊಂದು ಸನ್ನಿವೇಶಗಳಿಂದ ಶಹಬ್ಬಾಸ್‌ಗಿರಿ ಗಿಟ್ಟಿಸಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ಮಹಿಳಾ ಕಂಡೆಕ್ಟರ್ ಗರ್ಭಿಣಿ ಮಹಿಳೆಗೆ  ಪ್ರಯಾಣದ ನಡುವೆ ಹೆರಿಗೆ ಮಾಡಿಸಿ...

ರಾಯಲ್ ಎನ್‌ಫೀಲ್ಡ್ ಬೈಕ್ ಕಳ್ಳರ ಬಂಧನ, 18 ಲಕ್ಷ ಮೌಲ್ಯದ 12 ಬೈಕ್‌ಗಳು ವಶ

  ದಾವಣಗೆರೆ: ಜಿಲ್ಲೆ ಹಾಗೂ ಅಂತರ್ ಜಿಲ್ಲೆಗಳಲ್ಲಿ ಬೈಕುಗಳನ್ನು ಕದಿಯುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಕದ್ದಿರುವ ಬೈಕುಗಳಲ್ಲಿ 7 ರಾಯಲ್ ಎನ್‌ಫೀಲ್ಡ್ ಬೈಕುಗಳಿರುವುದು ವಿಶೇಷ. ಇವುಗಳ...

ದಾವಣಗೆರೆ: ಹಣ ದೋಚಲು ಹೋದ ಕಳ್ಳ ಬಿದ್ದು ಹೆಣವಾದ!

ದಾವಣಗೆರೆ: ಹಣ ದೋಚಲು ಹೋಗಿದ್ದ ಕಳ್ಳ ಬಿದ್ದು ಹೆಣವಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಕೆಟಿಜೆ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಲು ಹೋಗಿದ್ದ ಮೂವರು ಕಳ್ಳರ ಪೈಕಿ...

ವಾಣಿಜ್ಯ ಮಳಿಗೆಗಳ ಮೇಲ್ಚಾವಣಿ ಕೊರೆದು ಕಳ್ಳತನ ಮಾಡುತ್ತಿದ ಅಂತರಾಜ್ಯ ಕಳ್ಳನ ಬಂಧನ

ದಾವಣಗೆರೆ : ವಾಣಿಜ್ಯ ಮಳಿಗೆಗಳ ಮೇಲ್ಚಾವಣಿ ಕೊರೆದು ಕಳ್ಳತನ ಮಾಡುತ್ತಿದ ಅಂತರಾಜ್ಯ ಕಳ್ಳನ ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಈ ಬಗ್ಗೆ ಇಲ್ಲಿನ ಶಾಂತಿನಗರದ ರಿಂಗ್...

ದ್ವಿಚಕ್ರ ವಾಹನ ಕಳ್ಳನ ಎಡೆಮುರಿ ಕಟ್ಟಿದ ದಾವಣಗೆರೆ ಗಾಂಧಿನಗರ ಪೊಲೀಸರು.! 6 ದ್ವಿಚಕ್ರ ವಾಹನಗಳು ವಶ

ದಾವಣಗೆರೆ : ನಗರದಲ್ಲಿ ದ್ವಿಚಕ್ರ ವಾಹನಗಳ Two Wheeler Bikes Theft ಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬನನ್ನು ದಾವಣಗೆರೆ ಪೊಲೀಸರು Davanagere Police ಬಂಧಿಸಿದ್ದು, ಆರೋಪಿತನಿಂದ ಬರೋಬ್ಬರಿ 6...

ಕಾಂಗ್ರೇಸ್ ಪ್ರತಿಭಟನೆ ವೇಳೆ 50 ಸಾವಿರ ಎಗರಿಸಿದ ಕಳ್ಳ: ಮತ್ತೊಂದು ಕೈ ಚಳಕಕ್ಕೆ ಹೋಗಿ ಪೊಲೀಸ್ ಅತಿಥಿಯಾದ ಕಳ್ಳ

ದಾವಣಗೆರೆ : ದಾವಣಗೆರೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರತಿಭಟನೆ ವೇಳೆಯಲ್ಲಿ ಕಳ್ಳರ ಕೈಚಳಕ. ಜಿಲ್ಲಾ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಹಾಗೂ ಅಗತ್ಯ...

ಕೊಳವೆಬಾವಿ ವಿದ್ಯುತ್ ಕೇಬಲ್ ಕಳ್ಳನನ್ನ ಹಿಡಿದ ರೈತರು

  ದಾವಣಗೆರೆ: ಕಳೆದ ಕೆಲವು ದಿನಗಳಿಂದ ದಾವಣಗೆರೆ ತಾಲ್ಲೂಕು ಓಬಣ್ಣನಹಳ್ಳಿ ಸುತ್ತಮುತ್ತ ಕೊಳವೆಬಾವಿಗಳಿಗೆ ಅಳವಡಿಸಿದ ವಿದ್ಯುತ್ ಕೇಬಲ್ ಗಳ ಕಳ್ಳತನ ವಾಗುತ್ತಿತ್ತು ಇದರಿಂದ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ...

error: Content is protected !!