ಜನ್ಮದಿನ

ಅಂಬೇಡ್ಕರ್ ಜನ್ಮದಿನಕ್ಕೆ ಮೋದಿ ಷಾ, ಬೊಮ್ಮಾಯಿ ಶುಭಾಶಯ

ಬೆಂಗಳೂರು: ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಅರ್ಥಶಾಸ್ತ್ರಜ್ಞರಾದ ಬಿ.ಆರ್. ಅಂಬೇಡ್ಕರ್ ಅವರ 132ನೇ ಜನ್ಮದಿನವನ್ನು ದೇಶಾದ್ಯಂತ ಆಚರಿಸಲಾಗುತ್ತಿದೆ. ಈ ಸಂದರ್ಭ ಪ್ರಧಾನಿ ನರೇಂದ್ರ ಮೋದಿ...

ಕಲ್ಲಂಗಡಿ ಕತ್ತರಿಸಿ ಜನ್ಮದಿನ ಆಚರಿಸಿಕೊಂಡ ಸತೀಶ್ ಪೂಜಾರ್

ದಾವಣಗೆರೆ: ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಸಹ ಸಂಚಾಲಕ ಸತೀಶ್ ಪೂಜಾರ್ ಅವರ ಹುಟ್ಟುಹಬ್ಬವನ್ನು ಶಿವರಾತ್ರಿ ಹಿನ್ನೆಲೆಯಲ್ಲಿ ಕಲ್ಲಂಗಡಿ ಹಣ್ಣು ಕತ್ತರಿಸುವ ಮೂಲಕ ವಿಶೇಷವಾಗಿ ಆಚರಿಸಲಾಯಿತು. ನಗರದ...

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜನ್ಮದಿನ ಆಚರಿಸಿದ ಡಾ. ರಾಜ್ ಸಂಘದ ಪದಾಧಿಕಾರಿಗಳು

ದಾವಣಗೆರೆ: ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ 59ನೇ ಜನ್ಮದಿನವನ್ನು ನಗರದಲ್ಲೂ ಅಭಿಮಾನಿಗಳಿಂದ ಸಂಭ್ರಮಿಸಲಾಯಿತು. ನಿಟುವಳ್ಳಿಯಲ್ಲಿ ಅಖಿಲ ಕರ್ನಾಟಕ ಡಾ. ರಾಜ್ ಕುಮಾರ್ ಅಭಿಮಾನಿಗಳ...

ವಚನ ಪಿತಾಮಹ  ಡಾ.ಫ.ಗು. ಹಳಕಟ್ಟಿ ಜನ್ಮದಿನ ಸ್ಮರಣೆಗಾಗಿ ಲೇಖನ –  ಡಾ. ಗಂಗಾಧರಯ್ಯ ಹಿರೇಮಠ

ದಾವಣಗೆರೆ: ವಚನಸಾಹಿತ್ಯ ಸಂಗ್ರಹಕಾರ, ಶರಣ ಸಾಹಿತ್ಯವನ್ನು ಜನಸಾಮಾನ್ಯರಿಗೆ ಪರಿಚಯಿಸಿ, ಶರಣ ಸಂಸ್ಕøತಿಯನ್ನು, ಶಿವಶರಣರ ವಿಚಾರದಾರೆ, ಚಿಂತನೆ, ಸಮಾಜಮುಖಿ ಕಾಳಜಿಗಳನ್ನೂ, ಶ್ರದ್ಧೆಯಿಂದ, ಪರಿಶ್ರಮದಿಂದ ಕನ್ನಡನಾಡಿನಲ್ಲಿ ಜೀವಂತವಾಗಿಸದವರು ಡಾ.ಫ.ಗು. ಹಳಕಟ್ಟಿಯವರು....

ವಿಕಲಚೇತನರ ಬಾಳಿಗೆ ಬೆಳಕಾದ ಗಾನಯೋಗಿ : ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯದಿನಾಚರಣೆ ಲೇಖನ

ದಾವಣಗೆರೆ: ಗದುಗಿನ ಪಂಚಾಕ್ಷರಿ ಗವಾಯಿಗಳು ಕನ್ನಡ ನಾಡಿನಲ್ಲಿ ಮನೆಮಾತು.ಪ್ರಸಿದ್ದ ಗಾನಯೋಗಿ,ಸಂಗೀತ ಸಾಗರ,ಅಂಧರ, ಅನಾಥರ, ವಿಕಲಚೇತನರ ಬಾಳಿಗೆ ಬೆಳಕಾದ ಪುಣ್ಯ ಪುರುಷ ಇವರು.ಸರ್ಕಾರ ಅಥವಾ ವಿಶ್ವವಿದ್ಯಾಲಯ ಮಾಡಿದಂತಹ ಕಾರ್ಯವನ್ನು...

error: Content is protected !!