ಮಕ್ಕಳ ಬೆಳವಣಿಗೆಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಮುಖ್ಯ ಶೀಘ್ರವೇ ಬಾಲ ಭವನದ ಟ್ರಾಯ ಟ್ರೈನ್ ಚಾಲನೆ ಕ್ರಮಕೈಗೊಳ್ಳಲು ಸೂಚನೆ -ಸಿಇಒ ಡಾ.ಎ.ಚೆನ್ನಪ್ಪ
ದಾವಣಗೆರೆ :ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಪಠ್ಯೇತರ ಚಟುವಟಿಕೆಗಳ ಅವಶ್ಯಕವಾಗಿದ್ದು, ಅಂತಹ ಚಟುವಟಿಕೆಗಳಿಗೆ ಬಾಲಭವನವು ಉತ್ತಮ ವೇದಿಕೆ ಬಾಲಭವನದ ಆವರಣದಲ್ಲಿ ವಾರಾಂತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಬಾಲಭವನ...