CEN: ದಾವಣಗೆರೆಯ ಮ್ಯಾಂಗೋ ಹೋಟೆಲ್ ರೂಂನಲ್ಲಿ ಅಂದರ್ ಬಾಹರ್ ಜೂಜಾಟ, CEN ಪೊಲೀಸ್ ದಾಳಿ, 24.86 ಲಕ್ಷ ನಗದು ವಶ
ದಾವಣಗೆರೆ: (CEN Police) ದಿನಾಂಕ:-21-02-2025 ರಂದು ದಾವಣಗೆರೆ ನಗರದ ಡೆಂಟಲ್ ಕಾಲೇಜ್ ರಸ್ತೆಯಲ್ಲಿರುವ ಮ್ಯಾಂಗೋ ಹೋಟೆಲ್ ನಲ್ಲಿನ ರೂಂನಲ್ಲಿ ಕಾನೂನುಬಾಹಿರ ಅಂದರ್ ಬಾಹರ್ ಇಸ್ಫೀಟ್ ಜೂಜಾಟ ನಡೆಯುತ್ತಿರುವಾಗ...