Congress: ಚೋರ್ ಗುರು ಸಿದ್ದೇಶ್ವರ್, ಚಾಂಡಾಳ್ ಶಿಷ್ಯ ಯಶವಂತರಾವ್ : ದಿನೇಶ್ ಕೆ.ಶೆಟ್ಟಿ ಆರೋಪ
ದಾವಣಗೆರೆ: (Congress) ದಾವಣಗೆರೆ ಜಿಲ್ಲೆಯಲ್ಲಿ ಚೋರ್ ಗುರು-ಚಾಂಡಾಳ್ ಶಿಷ್ಯರಿಂದ ಸಾಕಷ್ಟು ನಷ್ಟ ಉಂಟಾಗಿದ್ದು, ಬಿಜೆಪಿ ಪಕ್ಷಕ್ಕೆ ಸಾರ್ವಜನಿಕರ ಬಗ್ಗೆ ಕಳಕಳಿ ಇದ್ದಲ್ಲಿ ಚೋರ್ ಗುರು ಜಿ.ಎಂ.ಸಿದ್ದೇಶ್ವರ್, ಚಾಂಡಾಳ್...