FIR: ಪೌರಾಯುಕ್ತ ಸೇರಿ 7 ಜನರ ವಿರುದ್ದ ಹರಿಹರ ಪೋಲೀಸ್ ಠಾಣೆಯಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ದೂರು, ಎಫ್ ಐ ಆರ್ ದಾಖಲು
ದಾವಣಗೆರೆ: (FIR) ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆಯ ಪೌರಾಯುಕ್ತರು, ಕಛೇರಿ ವ್ಯವಸ್ಥಾಪಕರು, ಕಂದಾಯ ನಿರೀಕ್ಷಕರು, ಸೇರಿದಂತೆ ಖಾಸಗಿ ವ್ಯಕ್ತಿಗಳ ವಿರುದ್ದ ದಾವಣಗೆರೆ ಲೋಕಾಯುಕ್ತ ಡಿ ವೈ ಎಸ್...