ದಾವಣಗೆರೆ: ಚುನಾವಣಾ ನಿಮಿತ್ತ್ಯ ವರ್ಗಾವಣೆ ಮಾಡಲಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್) ಅವರುಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಹಿಂತಿರುಗಿಸಿ ಆದೇಶಿಸಲಾಗಿದೆ.
292 ಡಿವೈಎಸ್ಪಿಗಳ ವರ್ಗಾವಣೆ ಆದೇಶ ಹೊರಡಿಸಿರುವ ಸರ್ಕಾರವು, ಯಾವುದೇ ಸೇರುವಿಕೆ ಕಾಲ ಉಪಯೋಗಿಸಿಕೊಳ್ಳದೆ ಈ ಹಿಂದಿನ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ.
ಚುನಾವಣಾ ನಿಮಿತ್ತ್ಯ ವರ್ಗವಾಗಿದ್ದ ಡಿವೈಎಸ್ಪಿಗಳು ಸ್ವಸ್ಥಾನಕ್ಕೆ ವರ್ಗ:
ಚುನಾವಣಾ ನಿಮಿತ್ತ್ಯ ವರ್ಗಾವಣೆ ಮಾಡಲಾಗಿದ್ದ ಡಿವೈಎಸ್ಪಿ (ಸಿವಿಲ್) ಅವರುಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಹಿಂತಿರುಗಿಸಿ ಆದೇಶಿಸಲಾಗಿದೆ.
51 ಡಿವೈಎಸ್ಪಿಗಳ ವರ್ಗಾವಣೆ ಆದೇಶ ಹೊರಡಿಸಿರುವ ಸರ್ಕಾರವು, ಯಾವುದೇ ಸೇರುವಿಕೆ ಕಾಲ ಉಪಯೋಗಿಸಿಕೊಳ್ಳದೆ ಈ ಹಿಂದಿನ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದೆ.
