ಪಾಲಿಕೆ ವ್ಯಾಪ್ತಿಯ ಸರ್ಕಾರಿ ಒತ್ತುವರಿ ಜಾಗಗಳನ್ನು ತೆರವುಗೊಳಿಸಲು ಡಿ ಸಿ ಗೆ ಮನವಿ : ಕೆ. ಜಿ ಯಲ್ಲಪ್ಪ
ದಾವಣಗೆರೆ : ದಾವಣಗೆರೆ ನಗರದಲ್ಲಿ ಕೆಲವು ಪ್ರಭಾವಶಾಲಿಗಳು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ೩೩ ಕೆ.ವಿ., ೬೬ ಕೆ.ವಿ. ಹೈಟೆನ್ಷನ್ ಮಾರ್ಗದ ಕೆಳಗೆ ಇರುವ ಜಾಗಗಳಿಗೆ ಕೆಲವರು ಅಕ್ರಮವಾಗಿ...