ಸ್ಮಾರ್ಟ್ ಸಿಟಿ, ಸ್ಮಾರ್ಟ್ ಯಂಗ್ ಲೀಡರ್ ಗೆ ಬಿಜೆಪಿ ಟಿಕೆಟ್ : ಸಿದ್ದಣ್ಣ, ರವೀಂದ್ರನಾಥ ನೇತೃತ್ವದಲ್ಲಿ ಚುನಾವಣೆ : ಬಾಡದ ಆನಂದರಾಜು
ದಾವಣಗೆರೆ : ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸುವಂತ ಪಕ್ಷ ಬಿಜೆಪಿ ಎಂದರೆ ತಪ್ಪಾಗಲ್ಲ. ರಾಷ್ಟ್ರೀಯ ನಾಯಕರು ತಳಮಟ್ಟದ ಕಾರ್ಯಕರ್ತರನ್ನ ಗುರುತಿಸಿ ಟಿಕೆಟ್ ನೀಡಿದ್ದಾರೆ ದಕ್ಷಿಣಕ್ಕೆ ಬಿಜಿ ಅಜಯ್ ಕುಮಾರ್...