vachana; ಹಳ್ಳಿಮಕ್ಕಳಿಗೆ ವಚನ ನೃತ್ಯವನ್ನು ಮಾಡಿಸಬೇಕು: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು
ದಾವಣಗೆರೆ ಆ. 28: ಪೇಟೆ ಮಕ್ಕಳಿಗಿಂತ ಹಳ್ಳಿಮಕ್ಕಳಿಗೆ ವಚನ (vachana) ನೃತ್ಯವನ್ನು ಮಾಡಿಸಬೇಕು. ಹಳ್ಳಿ ಮಕ್ಕಳು ಎಲ್ಲರಿಂದಲೂ ವಂಚಿತರು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ನುಡಿದರು. ಇಲ್ಲಿನ...