ಬೆಂಗಳೂರು ವಿವಿ: ಸಂಶೋಧನಾ ವಿದ್ಯಾರ್ಥಿ ಈಶ್ವರ್‌ಗೆ ಅತ್ಯುತ್ತಮ ಲೇಖನದ ‘ಗೌರವ ಪ್ರಶಸ್ತಿ’
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಈಶ್ವರ್‌ಗೆ ಸಂಶೋಧನಾ ವಿಭಾಗದ ಅತ್ಯುತ್ತಮ ಲೇಖನದ ‘ಗೌರವ ಪ್ರಶಸ್ತಿ’ ಸಿಕ್ಕಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಈಶ್ವರ್ ಅವರಿಗೆ ಪ್ರಶಸ್ತಿ...