ಲುಂಬಿನಿಯಲ್ಲಿ ನ್ಯೂಟ್ರಿಷನ್ ಡೇ ಇಂದು

ಲುಂಬಿನಿಯಲ್ಲಿ ನ್ಯೂಟ್ರಿಷನ್ ಡೇ ಇಂದು

ದಾವಣಗೆರೆ: ನಗರದ ಲುಂಬಿನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ನೀರ್ದೇಶಕರ ನ್ಯೂಟ್ರೇಷನ್ ಡೇ ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಿಗೆ ನ್ಯೂಟ್ರೇಷನ್ ಡೇ ಪ್ರಯುಕ್ತ ಆಹಾರ ಮತ್ತು ಆರೋಗ್ಯದ ಕುರಿತು ಮಾಹಿತಿ ತಿಳಿಸಿಕೊಡಲಾಗುತ್ತಿದ್ದು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಡಿಹೆಚ್ಒ ಡಾ|ನಾಗರಾಜ್ ಹಾಗೂ ಅಥಿತಿಗಳಾಗಿ ದೃಷ್ಟಿ ಆಸ್ಪತ್ರೆಯ ಡಾ| ರವೀಂದ್ರನಾಥ್, ಡಾ| ವಿಶ್ವನಾಥ್ ಹಾಗೂ ಸಂಸ್ಥೆಯ ವ್ಯವಸ್ಥಾಪಕ ನೀರ್ದೇಶಕರಾದ ಜಿ.ವಿ. ಗಂಗಾಧರ್, ಚಿ. ವೀರಭದ್ರಪ್ಪ, ಜೆ.ಟಿ. ತಿಮ್ಮಯ್ಯ, ರಂಗನಾಥ್, ಅಂಬರೀಷ್, ತಿಪ್ಪೇಸ್ವಾಮಿ, ಡಿ.ವಿ. ಪ್ರಶಾಂತ್ ಮತ್ತು ಕಾಲೇಜಿನ ಸಂಯೋಜಕರಾದ ಕೆ. ಚನ್ನಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!