Year: 2021

ಸೋಮವಾರದಿಂದ ಲಾಕ್‌ಡೌನ್ ನಲ್ಲಿ ಕ್ಯಾಟಗಿರಿ ಒಂದು ಜಿಲ್ಲೆಯ ವಿನಾಯತಿ ದಾವಣಗೆರೆಗೆ – ಡಿ.ಸಿ ಮಹಾಂತೇಶ್ ಭೀಳಗಿ ಆದೇಶ

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇ.5 ರೊಳಗೆ ಬಂದಿರುವುದರಿಂದ ರಾಜ್ಯ ಸರ್ಕಾರ ದಾವಣಗೆರೆ ಜಿಲ್ಲೆಯನ್ನು ‘ಎ’ ವರ್ಗಕ್ಕೆ ಸೇರಿಸಿದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಲಾಕ್‌ಡೌನ್...

ಸಚಿವರು-ಅಧಿಕಾರಿಗಳಿಂದ ಕಾರ್ಮಿಕರಿಗೆ ವಂಚನೆ – ಉಮೇಶ್ ಆರೋಪ

ದಾವಣಗೆರೆ; ಫುಡ್ ಕಿಟ್ ಕೊಡುವ ನೆಪದಲ್ಲಿ ನೂರಾರು ಕೋಟಿ ರೂಗಳನ್ನು ಕಾರ್ಮಿಕ ಸಚಿವರು ಮತ್ತು ಮಂಡಳಿಯ ಅಧಿಕಾರಿಗಳು ಕಬಳಿಸಲು ಮುಂದಾಗಿದ್ದಾರೆ ಇದನ್ನು ತಡೆಹಿಡಿಯಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ...

Gambling:ದಾವಣಗೆರೆ DCRB ಪೊಲೀಸ್ ಆಕ್ಟಿವ್, ಅಕ್ರಮ ಚಟುವಟಿಕೆ ಕಡಿವಾಣಕ್ಕೆ ಖಡಕ್ ಸೂಚನೆ ರವಾನಿಸಿದ ಎಸ್ ಪಿ ರಿಷ್ಯಂತ್

ದಾವಣಗೆರೆ: ಏಕಕಾಲಕ್ಕೆ ಜಿಲ್ಲೆಯ ವಿವಿಧ‌ ಹತ್ತು ಕಡೆಗಳಲ್ಲಿ ದಾಳಿ‌ ನಡೆಸಿರುವ ಪೊಲೀಸರು, ಇಸ್ಪೀಟ್, ಮಟ್ಕಾ ಜೂಜಾಟವಾಡುತ್ತಿದ್ದ 37 ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ಒಟ್ಟಾರೆ ₹ 12,13,400 ನಗದು...

PDS RICE:ಅಕ್ರಮ ಪಡಿತರ ಅಕ್ಕಿ ಹಾಗೂ ಕ್ಯಾಂಟರ್ ಲಾರಿ ವಶಕ್ಕೆ ಪಡೆದ ಎಸ್ ಪಿ ರಿಷ್ಯಂತ್ ನೇತೃತ್ವದ ದಾವಣಗೆರೆ ಗ್ರಾಮಾಂತರ ಪೊಲೀಸ್ ತಂಡ

ದಾವಣಗೆರೆ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಬೇರೆಡೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಹೆಬ್ಬಾಳ್ ಟೋಲ್ ಬಳಿ ಬಂಧಿಸಿರುವ ಗ್ರಾಮಾಂತರ ಠಾಣೆ ಪೊಲೀಸರು, ಅವರಿಂದ 1.50 ಲಕ್ಷ ಮೌಲ್ಯದ 100...

ಬಿಪಿಎಲ್ ಕುಟುಂಬಕ್ಕೆ ಸರ್ಕಾರ 10 ಸಾವಿರ ಪರಿಹಾರ ಘೋಷಣೆಗೆ ಆಗ್ರಹ – ನರಸಿಂಹಮೂರ್ತಿ

  ದಾವಣಗೆರೆ: ಲಾಕ್‌ಡೌನ್ ಅವಧಿಯಲ್ಲಿ ಪ್ರತಿ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು 10ಸಾವಿರ ರೂ.ಗಳನ್ನು ಪರಿಹಾರವಾಗಿ ಘೋಷಣೆ ಮಾಡುವಂತೆ ಸ್ಲಂ ಜನಾಂದೋಲನ ಕರ್ನಾಟಕ ಸಮಿತಿಯ ರಾಜ್ಯ ಸಂಚಾಲಕ...

ಅಕ್ಕಸಾಲಿಗರಿಗೆ ಲಸಿಕೆ: ದೇಶದ ಆರೋಗ್ಯ ಕ್ಷೇತ್ರದಲ್ಲಿ ಭಾರಿ ಸುಧಾರಣೆ – ಜಿಎಂ ಸಿದ್ದೇಶ್ವರ

  ದಾವಣಗೆರೆ: ಸ್ವಾತಂತ್ರ್ಯ ನಂತರ ಹಿಂದೆಂದೂ ಕಂಡರಿಯದಂತಹ ಮಹತ್ತರವಾದ ಸುಧಾರಣೆಗಳನ್ನು ನಮ್ಮ ದೇಶದ ಆರೋಗ್ಯ ಕ್ಷೇತ್ರ ಕಂಡಿದ್ದು, ಕೊರೋನಾ ಕೇವಲ ನಕರಾತ್ಮಕ ಪರಿಣಾಮಗಳನ್ನಷ್ಟೇ ನಮ್ಮ ಮೇಲೆ ಬೀರಿಲ್ಲ...

ಕಾಡಾ ಅಧ್ಯಕ್ಷರಿಂದ ಚನ್ನಗಿರಿ ತಾಲ್ಲೂಕಿನ ಭದ್ರಾ ಅಚ್ಚುಕಟ್ಟು ವ್ಯಾಪ್ತಿ ಪ್ರದೇಶಕ್ಕೆ ಬೇಟಿ

  ದಾವಣಗೆರೆ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಮತ್ತು ಅರಳಿಪುರ ಗ್ರಾಮಗಳಿಗೆ ನೀರಾವರಿ ಹಾಗೂ ಕಾಡಾ ಅಧಿಕಾರಿಗಳೊಂದಿಗೆ ಭದ್ರಾ ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ...

ಸಚಿವರ ವಿರುದ್ದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅಸಮಾಧಾನ.

  ಸಚಿವರ ನಡೆ ಪ್ರಶ್ನಿಸಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು. ಬೆಂಗಳೂರು-ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವರು ವಿಧಾನಸೌಧಕ್ಕೆ ಬರುತ್ತಿಲ್ಲ. ಶಾಸಕರ ಭೇಟಿಗೂ ಸಿಗುತ್ತಿಲ್ಲ. ಸಚಿವರನ್ನು ಬೇಟಿಯಾಗುವುದೇ ದುಸ್ತರವಾಗಿದೆ...

340 ಬೋಧಕರ ಹುದ್ದೆ ನೇಮಕಾತಿ ಮಾಡಲು ರಾಜ್ಯಸರ್ಕಾರ ಅನುಮತಿ

ಬೆಂಗಳೂರು: ಖಾಸಗಿ, ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಅಂತಿಮ ಹಂತದಲ್ಲಿ ಬಾಕಿ ಇರುವ 340 ಬೋಧಕರ ಹುದ್ದೆ ನೇಮಕಾತಿ ಮಾಡಲು ರಾಜ್ಯಸರ್ಕಾರ ಅನುಮತಿ ನೀಡಿದೆ....

ರಾಜ್ಯದ ಮುಂದಿನ ಸಿಎಂ ಯಾರು ಗೊತ್ತಾ…? ಕಾರಹುಣ್ಣಿಮೆಯ ದಿನ ಎತ್ತಿನ ಬಳಿ ಸಿಎಂ ಕೂಗಿಗೆ ಉತ್ತರ

  ದಾವಣಗೆರೆ: ರಾಜ್ಯದಲ್ಲಿ 'ಮುಂದಿನ ಸಿಎಂ ಸಿದ್ದರಾಮಯ್ಯ' ಎನ್ನುವ ಕೂಗು ಶುರುವಾಗಿದ್ದು, ಆ ಕೂಗು ಕಾರಹುಣ್ಣಿಮೆಯಲ್ಲೂ ಪ್ರತಿಧ್ವನಿಸಿದೆ! ಉತ್ತರ ಕರ್ನಾಟಕದ ಭಾಗಗಳಲ್ಲಿ ಕಾರಹುಣ್ಣಿಮೆಯಂದು ಎತ್ತುಗಳಿಗೆ ಸಿಂಗರಿಸಿ ಅದ್ಧೂರಿ...

ಬಿಜೆಪಿ ಕಾರ್ಯಕರ್ತೆ ಟಿ.ಓ.ಚಂದ್ರಕಲಾ ಅವರನ್ನು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ – ಕರುನಾಡು ಹಿತರಕ್ಷಣಾ ಸಮಿತಿ ಒತ್ತಾಯ

ದಾವಣಗೆರೆ: ಕಳೆದ ಹದಿನೆಂಟು ವರ್ಷಗಳಿಂದ ಭಾರತೀಯ ಜನತಾ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ಟಿ.ಓ.ಚಂದ್ರಕಲಾ ಅವರನ್ನು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡುವಂತೆ ಒತ್ತಾಯಿಸಿ ಕರುನಾಡು...

ಕೇಂದ್ರ ಸರ್ಕಾರದಿಂದ 2000 ಸಾವಿರ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಮಂಜೂರು

  ದಾವಣಗೆರೆ: ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ನಿಮಿಷಕ್ಕೆ 2000 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಜನರೇಟರ್ ಹಾಗೂ ನಗರದ ನಿಟ್ಟುವಳ್ಳಿಯಲ್ಲಿರುವ ಇ.ಎಸ್.ಐ. ಆಸ್ಪತ್ರೆಗೆ ಪ್ರತಿ...

error: Content is protected !!