Year: 2022

ಜಿಲ್ಲಾವಾರು ವಿಮಾಸಂಸ್ಥೆಗಳ ಬೆಳೆ ಪರಿಹಾರ ಇತ್ಯರ್ಥ! ಯಾವ ಜಿಲ್ಲೆ ಎಷ್ಟು ಬೆಳೆ ಪರಿಹಾರ ಇತ್ಯರ್ಥವಾಗಿದೆ ಗೊತ್ತಾ? ನೋಡಿ ನಿಮ್ಮ ಜಿಲ್ಲೆ ಮಾಹಿತಿ

ದಾವಣಗೆರೆ: 2021ರ ಮುಂಗಾರು ಹಂಗಾಮಿನಲ್ಲಿ ಜಿಲ್ಲಾವಾರು ಬೆಳೆ ಪರಿಹಾರವನ್ನು ವಿಮಾ ಸಂಸ್ಥೆಗಳಿ0ದ 590925 ಫಲಾನುಭವಿಗಳ 74917.18 ಲಕ್ಷ ರೂ. ಬೆಳೆ ಪರಿಹಾರ ಮೊತ್ತವನ್ನು ಲೆಕ್ಕಹಾಕಿದ್ದು, ಈ ಪೈಕಿ...

ಪರಿಸರ ಉಳಿವಿಗಾಗಿ ಪ್ರತಿಯೊಬ್ಬರು ಕೈ ಜೋಡಿಸಿ : ಐಪಿಎಸ್ ಅಧಿಕಾರಿ ಎಚ್.ಎನ್ ಮಿಥುನ್

ಬಸವಾಪಟ್ಟಣ : ಪ್ರತಿ ದಿನ ವಾಯು ಮಾಲಿನ್ಯ ಶಬ್ದ ಮಾಲಿನ್ಯ, ಜಲ ಮಾಲಿನ್ಯ ಹೆಚ್ಚಾಗುತ್ತಿದ್ದು, ಇದರಿಂದ ಪರಿಸರ ಮತ್ತು ಜನರ ಆರೋಗ್ಯ ಹದಗೆಡುತ್ತದೆ. ಇದರ ಮುಕ್ತಿಗಾಗಿ ಪರಿಸರ...

ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ ಅನಧಿಕೃತ ಗೊಬ್ಬರ, ಕೀಟನಾಶಕ ಸಂಗ್ರಹ! ಕ್ರಮಕ್ಕೆ ಸಾಮಾಜಿಕ ಕಾರ್ಯಕರ್ತ ಗಿರೀಶ್ ಆಗ್ರಹ

ದಾವಣಗೆರೆ : ಶಿವಮೊಗ್ಗದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣದಲ್ಲಿರುವ ಗೋದಾಮಿನಲ್ಲಿ ಅನಧಿಕೃತವಾಗಿ ಬೀಜ, ಗೊಬ್ಬರ, ಔಷಧಿಗಳನ್ನು ದಾಸ್ತಾನು ಮಾಡಿದ್ದಾರೆ. ಇದಕ್ಕೆ ಸಹಕರಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳ...

ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ನೋಂದಣಿ 

ದಾವಣಗೆರೆ: ಜಿಲ್ಲೆಯ ಪಡಿತರ ಚೀಟಿದಾರರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪೋರ್ಟೆಬಿಲಿಟಿ ಮುಖಾಂತರ ಇ-ಕೆವೈಸಿ ಮಾಡಿಸಲು ಈ ತಿಂಗಳ ಅಂತ್ಯದವರೆಗೆ ಅವಕಾಶ ಕಲ್ಪಿಸಲಾಗಿದ್ದು, ತಪ್ಪದೆ ಇ-ಕೆವೈಸಿ ಮಾಡಿಸುವಂತೆ...

ಆಜಾದಿ ಕಾ ಅಮೃತ್ ಮಹೋತ್ಸವ್ ಸಮ್ಮೇಳನ! ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಿಂದ ಉಧ್ಘಾಟನಾ ನುಡಿ

ದಾವಣಗೆರೆ: ಭಾರತದ 75 ವರ್ಷಗಳ ಸ್ವಾತಂತ್ರ್ಯ ಮತ್ತು ಅದರ ಅಭಿವೃದ್ದಿ ಹೊಂದುತ್ತಿರುವ ಬಂಡವಾಳ ಮಾರುಕಟ್ಟೆಗಳ ಸಂಭ್ರಮಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ...

ಜುಲೈ ತಿಂಗಳಲ್ಲಿ ರಾಮಕೃಷ್ಣ ಮಿಷನ್‌ನಿಂದ ವಿವಿಧ ಸ್ಪರ್ಧೆ!

ದಾವಣಗೆರೆ: ರಾಮಕೃಷ್ಣ ಮಿಷನ್, ದಾವಣಗೆರೆ., ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜುಲೈ ತಿಂಗಳಲ್ಲಿ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಿದೆ. ದಾವಣಗೆರೆಯ ರಾಮಕೃಷ್ಣ ಮಿಷನ್ ಬಾಲಕ-ಬಾಲಕಿಯರು, ಯುವಕ-ಯುವತಿಯರಿಗೆ ವಿಶೇಷ...

ವೀರಶೈವ ಲಿಂಗಾಯಿತ ಅರ್ಚಕರ, ಪುರೋಹಿತರ ಅಗಮಿಕರ 5ನೇ ವರ್ಷದ ರಾಷ್ಟ್ರೀಯ ಕಾರ್ಯಾಗಾರ

ಹೊನ್ನಾಳಿ : ಬೆಂಗಳೂರು ಮಹಾಲಕ್ಷ್ಮೀ ಗುರುಕುಲ, ವೈದಿಕ ಚಾರಿಟಬಲ್ ಟ್ರಸ್ಟ್, ಬೆಂಗಳೂರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಇವರುಗಳ ಸಹಯೋಗದಲ್ಲಿ ವೀರಶೈವ ಲಿಂಗಾಯಿತ ಅರ್ಚಕರ, ಪುರೋಹಿತರ ಹಾಗೂ ಅಗಮಿಕರ...

ಹರಿಹರದಲ್ಲಿ ಚಿಕನ್ ಅಡುಗೆ ವಿಚಾರಕ್ಕೆ ಪತ್ನಿ ಕೊಂದ ಪತಿ!

ದಾವಣಗೆರೆ: ಇಂದು ಚಿಕ್ಕಪುಟ್ಟ ವಿಚಾರಕ್ಕೆ ಕೊಲೆಯಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗೆ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕು ವ್ಯಾಪ್ತಿಯ ಬನ್ನಿಕೋಡು ಗ್ರಾಮದಲ್ಲಿ ಚಿಕನ್ ಅಡುಗೆ ವಿಚಾರಕ್ಕೆ ಆರಂಭವಾದ ಗಲಾಟೆ...

Viral Video News: ಧರ್ಮಸ್ಥಳದಲ್ಲಿ ಧರ್ಮ ಇಲ್ಲ.!? ಫೇಸ್‌ಬುಕ್‌ ಲೈವ್ ನಲ್ಲಿ ವಿಡಿಯೋ ವೈರಲ್.!

ದಾವಣಗೆರೆ: ವ್ಯಕ್ತಿಯೊಬ್ಬರು ಸಮಾಜದಲ್ಲಿ ನಡೆಯುತ್ತಿರುವ ಅಸಮಾನತೆ ಕುರಿತು ಫೇಸ್‌ಬುಕ್ ಲೈವ್ ವೀಡಿಯೋ ಮಾಡಿದ್ದು, ಧರ್ಮಸ್ಥಳದಲ್ಲಿ ಧರ್ಮ ಇಲ್ಲ ಎಂದು ಹೇಳಿದ್ದಾರೆ. ಹೌದು, ದೊಡ್ಡೇಶ್ ಕೋಬ್ರಾ ಹೆಚ್.ಎಸ್ ಎಂಬುವರು...

ಕಾಮ್ರೇಡ್ ಕೆ.ಸಿ. ಚನ್ನಬಸಪ್ಪ ನಿಧನಕ್ಕೆ ಸಿಪಿಐ ಜಿಲ್ಲಾ ಮಂಡಳಿ ಸಂತಾಪ

ದಾವಣಗೆರೆ: ಭಾರತ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಜಿಲ್ಲಾ ಮಂಡಳಿ ಸದಸ್ಯ ಕಾಂ. ಕೆ.ಸಿ.ಚನ್ನಬಸಪ್ಪ ಅವರ ನಿಧನಕ್ಕೆ ಸಿಪಿಐ ದಾವಣಗೆರೆ ಜಿಲ್ಲಾ ಮಂಡಳಿ ಸಂತಾಪ ಸೂಚಿಸಿದೆ. ದಾವಣಗೆರೆ ಕೆಟಿಜೆ ನಗರದ...

ಹದಡಿ ಪೊಲೀಸ್ ಸಿಬ್ಬಂದಿ ಸಸ್ಪೆಂಡ್.! ಕಾರಿನ ವೀಡಿಯೋ ವೈರಲ್ ಹಿಂದಿನ ಕಹನಿ ಬಿಚ್ಚಿಟ್ಟ ದಾವಣಗೆರೆ ಎಸ್.ಪಿ ರಿಷ್ಯಂತ್

ದಾವಣಗೆರೆ: ಹದಡಿ ಪೊಲೀಸ್ ಸಿಬ್ಬಂದಿ ಮಂಜುನಾಥ್ ಎಂಬುವರು ಗಿರೀಶ್ ಎಂಬುವರನ್ನು ಕಾರಿನ ವಿಚಾರವಾಗಿ ಹೊಡೆಯುತ್ತಿರುವ ವೀಡಿಯೋ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿ ಮಂಜುನಾಥ್ ಎಂಬುವರನ್ನು ಸಸ್ಪೆಂಡ್ ಮಾಡಲಾಗಿದೆ. ಕಾರಿನ...

ಕರ್ನಾಟಕ ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ವಿವಾದವಿಲ್ಲ! ದಾವಣಗೆರೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ದಾವಣಗೆರೆ: ರಾಜ್ಯದಲ್ಲಿ ಸದ್ಯಕ್ಕೆ ಯಾವುದೇ ಕೋಮು ಗಲಭೆ ಅಥವಾ ಹಿಜಾಬ್ ವಿವಾದ ಇಲ್ಲ. ಈಗಾಗಲೇ ಆಯಾ ಹಂತದಲ್ಲಿ ವಿವಾದಗಳು ಬಗೆಹರಿಯುತ್ತಿವೆ. ಇಂತಹ ಘಟನೆಗಳು ಬೀದಿಗೆ ಬಂದಾಗ ಮಾತ್ರ...

ಇತ್ತೀಚಿನ ಸುದ್ದಿಗಳು

error: Content is protected !!